fbpx

Please assign a menu to the primary menu location under menu

ಪಿಪಿಇ ಕಿಟ್ ಧರಿಸಿಯೇ ಡಾಕ್ಟರ್ ಭರ್ಜರಿ ಡ್ಯಾನ್ಸ್, ವೀಡಿಯೋ ಸಖತ್ ವೈರಲ್

ಕರೊನಾ ವೈರಸ್‌ ಹಾವಳಿಯಿಂದಾಗಿ ಅದೆಷ್ಟೋ ವೈದ್ಯರು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದಲೇ ಇವರನ್ನು ಕರೊನಾ ವಾರಿಯರ್ಸ್‌ ಎನ್ನಲಾಗುತ್ತಿದೆ. ಸೋಂಕಿನ ನಡುವೆಯೇ ತಮ್ಮ ಕುಟುಂಬಸ್ಥರನ್ನೂ ದೂರ ಇಟ್ಟು ಸೇವೆ ಸಲ್ಲಿಸುವ ಹಲವು ವೈದ್ಯರ ಪೈಕಿ, ಕೆಲವರು ತಮ್ಮ ಕೆಲಸದಲ್ಲಿಯೂ ಖುಷಿ ಕಂಡುಕೊಳ್ಳುತ್ತಿದ್ದಾರೆ.

ಅಂಥವರಲ್ಲಿ ಒಬ್ಬರು ಮುಂಬೈ ಮೂಲದ ವೈದ್ಯ ರಿಚಾ ನೇಗಿ. ತೀರಾ ಹಿಂಸೆ ಎನಿಸುವ ಪಿಪಿಇ ಕಿಟ್‌ ಧರಿಸಿಯೇ ‘ಸ್ಟ್ರೀಟ್ ಡ್ಯಾನ್ಸರ್ 3 ಡಿ’ ಚಿತ್ರದ ‘ಗಾರ್ಮಿ’ ಹಾಡಿಗೆ ನೃತ್ಯ ಮಾಡಿದ್ದು, ಅದೀಗ ಭಾರಿ ವೈರಲ್‌ ಆಗಿದ್ದು, ಸಾವಿರಾರು ಶೇರ್‌ಗಳನ್ನು ಕಂಡಿದೆ. ನಿನ್ನೆ ನಡೆದ ವೈದ್ಯರ ದಿನಾಚರಣೆ ನಿಮಿತ್ತ ಈ ನೃತ್ಯ ಮಾಡಿದ್ದಾರೆ, ವೀಡಿಯೋ ನೋಡಿ

Watch Video

error: Content is protected !!