fbpx

Please assign a menu to the primary menu location under menu

ತಮ್ಮನ್ನು ಶ್ಲಾಘಿಸಿದ ಪ್ರಧಾನಿಯವರ ಬಗ್ಗೆ ಕಾಮೇಗೌಡರು ಹೇಳಿದ್ದೇನು ನೋಡಿ, ವೀಡಿಯೋ

ಪ್ರಧಾನಿ ಮೋದಿಯವರಿಂದ ಶ್ಲಾಘನೆಗೆ ಪಾತ್ರರಾಗಿ ದೇಶದಾದ್ಯಂತ ಪ್ರಸಿದ್ದಿ ಪಡೆದ ಮಂಡ್ಯ ಜಿಲ್ಲೆಯ ಕಾಮೇಗೌಡರು ಇದೀಗ ಪ್ರಧಾನಿಯವರ ಬಗ್ಗೆ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದೆ. ಮಂಡ್ಯ ಜಿಲ್ಲೆಯ ದಾಸನ ದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರನ್ನು ಪ್ರಧಾನಿ ಮೋದಿ “ಮನ್‌ ಕೀ ಬಾತ್‌’ನಲ್ಲಿ ಕೊಂಡಾಡಿದ್ದರು.

ತನ್ನೂರಿ ನ ಸುತ್ತ ಮುತ್ತಲ 16 ಕೆರೆಗಳನ್ನು ಸ್ವಂತ ಖರ್ಚಿನಲ್ಲಿ ಪುನರುಜ್ಜೀವನಗೊಳಿಸಿ “ಜಲರ ಕ್ಷಕ’ನಾಗಿರುವ ಕಾಮೇಗೌಡರ ಕೆಲಸವನ್ನು ಕೊಂಡಾಡಿದ ಪ್ರಧಾನಿಯವರು 85 ವರ್ಷದ ಅವರ ಪರಿಶ್ರಮ ದೊಡ್ಡದು ಎಂದಿದ್ದಾರೆ. ಈ ಬಗ್ಗೆ ಕಾಮೇಗೌಡರು ಪ್ರತಿಕ್ರಿಯಿಸಿದ್ದು, ನನ್ನಂಥ ಸಾಮಾನ್ಯ ಪ್ರಜೆಯನ್ನೂ ಗುರುತಿಸುವ ಮೋದಿ ವ್ಯಕ್ತಿತ್ವ ಮೆಚ್ಚುವಂಥದ್ದು ಎಂದಿದ್ದಾರೆ. ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!