fbpx

ಆಜಾನ್ ಹೆಸರಲ್ಲಿ ಲೌಡ್‌ಸ್ಪೀಕರ್ ನಲ್ಲಿ ಬೊಬ್ಬೆ ಇಡುವ ಮಸೀದಿಗಳ ವಿರುದ್ಧ ಸಿಡಿದೆದ್ದ ಹಿಂದೂ ಯುವತಿ, ವೀಡಿಯೋ ನೋಡಿ

ಧಾರ್ಮಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಹಾಕಲಾಗುವ ಲೌಡ್‌ಸ್ಪೀಕರ್ ವಿರುದ್ಧ ಕೆಲಸಮಯಗಳ ಹಿಂದೆಯಷ್ಟೇ ಅಲಹಾಬಾದ್ ಹೈಕೋರ್ಟ್ ತೀರ್ಪುನೀಡಿತ್ತು. ಆದರೆ ಕೆಲ ಧಾರ್ಮಿಕ ಸ್ಥಳಗಳು ಇನ್ನೂ ಅನಗತ್ಯವಾಗಿ ಲೌಡ್‌ಸ್ಪೀಕರ್ ಬಳಸಿ ಜನರಿಗೆ ತೊಂದರೆ ಉಂಟುಮಾಡುತ್ತಿದೆ.

ಇದೀಗ ಮಹಾರಾಷ್ಟ್ರದಲ್ಲಿ ಯುವತಿಯೊಬ್ಬಳು ಲೌಡ್‌ಸ್ಪೀಕರ್ ವಿರುದ್ಧ ಧ್ವನಿಎತ್ತಿದ್ದಾಳೆ. ತನ್ನ ಮನೆಯಿಂದ ನೂರು ಮೀಟರ್ ದೂರದಲ್ಲಿರುವ ಮಸೀದಿಯೋದರಲ್ಲಿ ಅನಧಿಕೃತವಾಗಿ ಲೌಡ್ ಸ್ಪೀಕರ್ ಅಳವಡಿಸಿ ಸುತ್ತಮುತ್ತಲಿನ ಕಟ್ಟಡದ ನಿವಾಸಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ, ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಮಹಾರಾಷ್ಟ್ರ ಪೋಲೀಸರಿಗೆ ಟಾಗ್ ಮಾಡಿ ಪೋಸ್ಟ್ ಮಾಡಿದ್ದಾಳೆ.


Continue Reading

ಈ ಬಗ್ಗೆ ವೀಡಿಯೋ ಮಾಡಿರುವ ಯುವತಿ, ಮಸೀದಿ ತನ್ನ ಮನೆಯಿಂದ ನೂರು ಮೀಟರ್ ದೂರದಲ್ಲಿದ್ದರೂ ಅವರ ಆಜಾನ್ ಕೂಗು ನಮ್ಮ ಮನೆಗೆ ಜೋರಾಗಿ ಕೇಳುತ್ತಿದೆ. ಅವರು ಅನಧಿಕೃತವಾಗಿ ನಮ್ಮ ಕಟ್ಟಡದ ಕಡೆ ಮುಖಮಾಡಿ ಸ್ಪೀಕರ್ ಅಳವಡಿಸಿದ್ದು, ಇದರಿಂದ ನನ್ನ ಆರೋಗ್ಯಕ್ಕೆ ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬರೆದಿದ್ದಾಳೆ.

ಇದನ್ನೂ ಓದಿ:  ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಮುಸ್ಲಿಂ ಯುವಕನನ್ನು ಹೆಂಗೆ ಬೆಂಡೆತ್ತಿದ್ದಾರೆ ನೋಡಿ! ವೈರಲ್ ವಿಡಿಯೋ

ವೀಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಯುವತಿ ಮುಂಬೈ ಪೋಲೀಸ್ ಟ್ವಿಟರ್ ಹ್ಯಾಂಡಲ್‌ಗೆ ಟ್ಯಾಗ್ ಮಾಡಿದ್ದಾಳೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ವೀಡಿಯೋಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ವೀಡಿಯೋ ಇಲ್ಲಿದೆ ನೋಡಿ,

Watch Video

Trending Short Videos


close

This will close in 26 seconds

error: Content is protected !!