fbpx

ಧ್ರುವ ಸರ್ಜಾ ಪತ್ನಿ ಜೊತೆ ಚಿರಂಜೀವಿ ಸರ್ಜಾ ಮಾಡಿದ್ದ ಟಿಕ್‌ಟಾಕ್ ವೀಡಿಯೋ ಸಖತ್ ವೈರಲ್, ಇಲ್ಲಿದೆ ನೋಡಿ ವೀಡಿಯೋ

ಸಾಂಡಲ್‌ವುಡ್ ಯುವಸಾಮ್ರಾಟ್ ಆಗಿ ಮರೆದಿದ್ದ ಚಿರಂಜೀವಿ ನಮ್ಮನ್ನೆಲ್ಲಾ ಅಗಲಿ ತಿಂಗಳಾಗುತ್ತಾ ಬಂತು. ಚಿರಂಜೀವಿ ಸರ್ಜಾರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ನೆಚ್ಚಿನ ನಟ ಮಾಡಿದ್ದ ಹಳೆಯ ವೀಡಿಯೋಗಳನ್ನು ಶೇರ್ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ.

ಇದೀಗ ಚಿರಂಜೀವಿ ಸರ್ಜಾರವರು ತಮ್ಮ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆ ಮಾಡಿದ್ದ ಟಿಕ್‌ಟಾಕ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೇರಣಾ ಹಾಗೂ ಚಿರಂಜೀವಿ ಸರ್ಜಾ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರೋದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!