fbpx

ಆಹಾರ ಹುಡುಕಿ ನಾಡಿಗೆ ಬಂದ ಕೋತಿಯನ್ನು ಗ’ಲ್ಲಿಗೆ ಹಾಕಿ ಅಮಾನವೀಯವಾಗಿ ಹ’ತ್ಯೆಗೈದ ಗುಂಪು, ವೀಡಿಯೋ ವೈರಲ್

ಕೇರಳದಲ್ಲಿ ಆಹಾರದ ಜೊತೆ ಸ್ಪೋ-ಟಕ ನೀಡಿ ಆನೆಯನ್ನು ಕೊಂ-ದು ಹಾಕಿರುವ ಘಟನೆ ಮಾಸುವ ಮುನ್ನವೇ ಇದೀಗ ತೆಲಂಗಾಣದಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಹಸಿವಿನಿಂದ ಆಹಾರ ಹುಡುಕಿಕೊಂಡು ನಾಡಿಗೆ ಬಂದ ಕೋತಿಯೊಂದನ್ನು ಹಿಡಿದ ಗುಂಪು ಅಮಾನವೀಯವಾಗಿ ಹ-ತ್ಯೆ ಮಾಡಿದ್ದಾರೆ.

ಕೋತಿಯನ್ನು ಹೊಂಚು ಹಾಕಿ ಹಿಡಿದ ಹಳ್ಳಿಗರ ಗುಂಪು ಅದನ್ನು ಹಿಂ-ಸಾತ್ಮಕವಾಗಿ ಥ-ಳಿಸಿ, ನಂತರ ಹಗ್ಗದಿಂದ ಕೋತಿಯನ್ನು ಕಟ್ಟಿ ಮನಬಂದಂತೆ ಹೊ-ಡೆದಿದ್ದಾರೆ. ನಂತರ ಕೋತಿಯ ಕುತ್ತಿಗೆಗೆ ಹಗ್ಗಕಟ್ಟಿ ಗ-ಲ್ಲಿಗೇರಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ನರರಾಕ್ಷಸರು ಪ್ರಾ-ಣ ರಕ್ಷಣೆಗಾಗಿ ಒದ್ದಾಡುತ್ತಿದ್ದ ಕೋತಿಯ ಮೇಲೆ ದಾ-ಳಿ ಮಾಡಲು ನಾಯಿಗಳನ್ನು ಬಿಟ್ಟು ತಮಾಷೆ ನೋಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರ ಆ-ಕ್ರೋಶ ನೆತ್ತಿಗೇರುವಂತೆ ಮಾಡಿದೆ.

ಇದನ್ನೂ ಓದಿ:  ಬೈಕ್ ಸವಾರನ ಸಣ್ಣ ತಪ್ಪಿಗೆ ಪ್ರಾಣವೇ ಹೋಗುತ್ತಿತ್ತು! ವೈರಲ್ ವಿಡಿಯೋ ನೋಡಿ

ಪ್ರಕರಣದ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೆಲ ಆ-ರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ‌ ಎಂದು ತಿಳಿದುಬಂದಿದೆ. ಇಂತಹ ನರರಾಕ್ಷಸರಿಗೆ ಕ-ಠಿಣ ಶಿ-ಕ್ಷೆಯಾಗಲಿ ಎಂದು ಜನರು ಬೇಡಿಕೆ ಇಟ್ಟಿದ್ದಾರೆ. ವೀಡಿಯೋ ನೋಡಿ,

Watch Video

Trending Short Videos

error: Content is protected !!