fbpx

Please assign a menu to the primary menu location under menu

ಕಾಶ್ಮೀರದಲ್ಲಿ ಇ’ಸ್ಲಾಮಿಕ್ ಉ’ಗ್ರರ ದಾಳಿ, ಪ್ರಾಣ ಒತ್ತೆ ಇಟ್ಟು ಪುಟ್ಟ ಮಗುವನ್ನು ರಕ್ಷಿಸಿದ ಯೋಧರು. ವೀಡಿಯೋ ನೋಡಿ

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಮು-ಸ್ಲಿಂ ಉ-ಗ್ರ ದಾ-ಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಹಾಗೂ ಓರ್ವ ನಾಗರೀಕ ಮೃತರಾಗಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಯೋಧರಿಗೆ ಗಂಭೀರ ಗಾಯಗಳಾಗಿದೆ‌.

ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕೀ ಉ-ಗ್ರದಾಳಿ ನಡೆದಿದ್ದು, ಯೋಧರು ತಕ್ಷಣ ಮು-ಸ್ಲಿಂ ಉ-ಗ್ರವಾದಿಗಳ ಮೇಲೆ ಪ್ರತಿದಾ-ಳಿ ನಡೆಸಿದ್ದಾರೆ. ಆದರೆ ಉ-ಗ್ರರು ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು, ಯೋಧರು ತಪ್ಪಿಸಿಕೊಂಡ ಉ-ಗ್ರರನ್ನು ಹಿಡಿಯಲು ಬಲೆಬೀಸಿದ್ದಾರೆ‌.

ಉ-ಗ್ರರ ದಾ-ಳಿಯಲ್ಲಿ ನಾಲ್ಕು ಸಿ.ಆರ್.ಪಿ.ಎಫ್ ಸೈನಿಕರು ಗಾಯಗೊಂಡಿದ್ದರು. ಗಾ-ಯಗೊಂಡ ಯೋಧರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಓರ್ವ ಯೋಧ ತೀವ್ರವಾಗಿ ಗಾ-ಯಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ.

ಉ-ಗ್ರರ ದಾ-ಳಿಯ ವೇಳೆ ಸ್ಥಳದಲ್ಲಿದ್ದ ಓರ್ವ ಹಿರಿಯ ನಾಗರಿಕ ಸಾ-ವನ್ನಪ್ಪಿದ್ದಾರೆ. ಆದರೆ ಮೃ-ತ ವೃದ್ದನ ಜೊತೆ ಕಾರಿನಲ್ಲಿ ಕುಳಿತಿದ್ದ ಮೊಮ್ಮಗನನ್ನು ಯೋಧರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕಾಪಾಡಿದ್ದಾರೆ. ವೀಡಿಯೋ ನೋಡಿ,

Watch Video

error: Content is protected !!