fbpx

ಲವ್‌ಜಿ’ಹಾದ್ ಗೆ ಟಿಕ್‌ಟಾಕ್ ಸ್ಟಾರ್ ಬ’ಲಿ, ಉ’ಸಿರುಗಟ್ಟಿಸಿ ಹ’ತ್ಯೆಗೈದ ಮು’ಸ್ಲಿಂ ಯುವಕ

ಲವ್‌ಜಿ’ಹಾದ್ ಗೆ ಟಿಕ್‌ಟಾಕ್ ಸ್ಟಾರ್ ಬ’ಲಿಯಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಟಿಕ್‌ಟಾಕ್‌ನಲ್ಲಿ ಲಕ್ಷಾಂತರ ಫಾಲೋವರ್‌ ಹೊಂದಿರುವ ಶಿವಾನಿ ಎಂಬಾಕೆಯನ್ನೇ ಮು’ಸ್ಲಿಂ ಯುವಕ ಹ’ತ್ಯೆ ಮಾಡಿರುವುದು.

ಟಿಕ್‌ಟಾಕ್‌ನಿಂದಾಗಿ ಪರಿಚಿತರಾಗಿದ್ದ ಇಬ್ಬರು ಕೆಲ ಸಮಯಗಳಿಂದ ಗೆಳೆಯರಾಗಿದ್ದರು. ಆದರೆ ಮು’ಸ್ಲಿಂ ಯುವಕ ಆರೀಫ್ ಶಿವಾನಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ಶಿವಾನಿ ಒಪ್ಪಿಗೆ ಸೂಚಿಸದ ಕಾರಣ ಆಕೆಯನ್ನು ಕುತ್ತಿಗೆ ಹಿಡಿದು ಉ’ಸಿರುಗಟ್ಟಿಸಿ ಹ’ತ್ಯೆ ಮಾಡಿದ್ದಾನೆ.

ಶಿವಾನಿ ಹರಿಯಾಣದ ಕುಂಡಲಿ ಎಂಬಲ್ಲಿ ಬ್ಯೂಟಿ ಸೆಲೂನ್ ನಡೆಸುತ್ತಿದ್ದಳು, ಶುಕ್ರವಾರದಂದು ಆರೋಪಿ ಆರೀಫ್ ಶಿವಾನಿಯ ಜೊತೆ ಪ್ರೀತಿಯ ವಿಚಾರವಾಗಿ ಮಾತನಾಡಲು ಆಕೆಯ ಸೆಲೂನ್‌ಗೆ ತೆರಳಿದ್ದಾನೆ. ಆ ಸಂದರ್ಭದಲ್ಲಿ ಸೆಲೂನ್‌ನಲ್ಲಿ ಶಿವಾನಿ ಒಂಟಿಯಾಗಿದ್ದು, ಆರೀಫ್‌ನನ್ನು ಸೆಲೂನ್ ಬಾಗಿಲ ಬಳಿ ನೋಡುತ್ತಿದ್ದಂತೆ ಸೆಲೂನ್ ಬಾಗಿಲು ಮುಚ್ಚಲು ಯತ್ನಿಸಿದ್ದಾಳೆ.

ಆದರೆ ಆರೋಪಿ ಆರೀಫ್ ಬಲವಂತವಾಗಿ ಸೆಲೂನ್ ಒಳಗೆ ಪ್ರವೇಶಿಸಿ ತನ್ನನ್ನು ಪ್ರೀತಿಸುವಂತೆ ಶಿವಾನಿಯನ್ನು ಬಲವಂತಪಡಿಸಿದ್ದಾನೆ. ಶಿವಾನಿ ಇದಕ್ಕೆ ಒಪ್ಪದಿದ್ದಾಗ ಅವಳ ಕುತ್ತಿಗೆ ದಬಾಯಿಸಿ ಉ’ಸಿರುಗಟ್ಟಿಸಿ ಕೊಂ’ದಿದ್ದಾನೆ. ಸದ್ಯ ಪೋಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

error: Content is protected !!