fbpx

Please assign a menu to the primary menu location under menu

ಪಾಕಿಸ್ತಾನದಲ್ಲಿ ಮು’ಸ್ಲಿಂ ಭ’ಯೋತ್ಪಾದಕರಿಂದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅ’ಟ್ಟಹಾಸ, ವಿಡಿಯೋ ವೈ’ರಲ್

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮು’ಸ್ಲಿಂ ಮ’ತಾಂಧರ ಅ’ಟ್ಟಹಾಸ ಮುಂದುವರೆದಿದೆ. ಸಿಂಧ್ ಪ್ರಾಂತ್ಯದ ಒಂದಿಡೀ ಗ್ರಾಮದ ನೂರಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಇಸ್ಲಾಂಗೆ ಮ’ತಾಂತರ ಮಾಡಲಾಗಿದೆ. ಸಿಂಧ್‌ನ ಬದಿನ್ ಜಿಲ್ಲೆಯಲ್ಲಿ ಈ ಬಲವಂತದ ಮ’ತಾಂತರ ನಡೆದಿದೆ.

ಖಾಸಗಿ ಸುದ್ದಿ ವಾಹಿನಿ ಟೈಮ್ಸ್ ನೌ ಪ್ರಕಾರ ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂದೂ ಪುರುಷರು, ಮಹಿಳೆಯರು ಹಾಗೂ ಮಕ್ಕಳೂ ಸೇರಿ 102 ಜನರನ್ನು ಬಲವಂತವಾಗಿ ಮ’ತಾಂತರ ಮಾಡಲಾಗಿದೆ. ಗ್ರಾಮದಲ್ಲಿದ್ದ ಹಿಂದೂ ದೇವಾಲಯವನ್ನು ಮ’ಸೀದಿಯಾಗಿ ಪರಿವರ್ತಿಸಲಾಗಿದ್ದು, ಅಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಮು’ಸ್ಲಿಂ ಭ’ಯೋತ್ಪಾದಕರು ಪು’ಡಿಗೈದಿದ್ದಾರೆ.

ಇ’ಸ್ಲಾಮಿಕ್ ಭ’ಯೋತ್ಪಾದನೆಯ ಕೇಂದ್ರವಾಗಿರುವ ಪಾಕಿಸ್ತಾನದಲ್ಲಿ ಬಲವಂತದ ಮ’ತಾಂತರಗಳು ಸರ್ವೇಸಾಮಾನ್ಯ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ, ಸಿಖ್ ಹಾಗೂ ಕ್ರಿಶ್ಚಿಯನ್ನರು ಹೆಚ್ಚಾಗಿ ನೆಲೆಸಿರುವ ಸಿಂಧ್ ಹಾಗೂ ಪಂಜಾಬ್ ಪ್ರಾತ್ಯಗಳಲ್ಲಿ ಬ’ಲವಂತದ ಮ’ತಾಂತರ ಪ್ರಕರಣಗಳು ಆಗಾಗ ನಡೆಯುತ್ತಿರುತ್ತೆ. ಮು’ಸ್ಲಿಂ ಮ’ತಾಂಧರು 12-13 ವರ್ಷದ ಪುಟ್ಟ ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಮ’ತಾಂತರ ಮಾಡುತ್ತಾರೆ.

ಈಗ ಮ’ತಾಂತರ ನಡೆದಿರುವ ಪ್ರದೇಶದಲ್ಲಿ ಕಳೆದ ಕೆಲ ತಿಂಗಳಿನಿಂದ ತ’ಬ್ಲಿಘ್ ಜಮಾತ್‌ನ ಮು’ಸ್ಲಿಂ ಭ’ಯೋತ್ಪಾದಕರು ಹಿಂದೂಗಳಿಗೆ ಚಿ’ತ್ರಹಿಂಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಗ್ರಾಮದಲ್ಲಿದ್ದ ಹಿಂದೂಗಳ ಮನೆ, ದೇವಸ್ಥಾಗಳನ್ನು ಧ್ವಂ’ಸ ಮಾಡಿ ಅವರನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗಿತ್ತು. ಇ’ಸ್ಲಾಂಗೆ ಮ’ತಾಂತರವಾದರೆ ಮಾತ್ರ ತಮ್ಮ ಮನೆಯನ್ನು, ಜಮೀನನ್ನು ಮರಳಿ ನೀಡುವುದಾಗಿ ಇ’ಸ್ಲಾಮಿಕ್ ಉ’ಗ್ರರು ಬೆ’ದರಿಸಿದ್ದರು.

ಈ ಬಗ್ಗೆ ಸಿಂಧ್‌ ಪ್ರಾಂತ್ಯದ ಹಿಂದೂಗಳು ನುಸುರ್‌ಪುರ ಹಾಗೂ ಮತಿಯಾರ್‌ನಲ್ಲಿ ಇ’ಸ್ಲಾಮಿಕ್ ಭ’ಯೋತ್ಪಾದನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನಾವು ಪ್ರಾಣಬೇಕಾದರೂ ಬಿಟ್ಟೇವೂ, ಇ’ಸ್ಲಾಂಗೆ ಮ’ತಾಂತರವಾಗಲ್ಲ ಎಂದು ಮು’ಸ್ಲಿಂ ಮ’ತಾಂಧರಿಗೆ ಎಚ್ಚರಿಸಿದ್ದರು. ಆದರೆ ಇದೀಗ ನೂರಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಮ’ತಾಂತರ ಮಾಡಲಾಗಿದೆ. ಅಲ್ಲಿನ ಸರ್ಕಾರವೂ ಇ’ಸ್ಲಾಮಿಕ್ ಭ’ಯೋತ್ಪಾದಕರ ಪರ ಇರೋದರಿಂದ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ.

Watch Video

error: Content is protected !!