fbpx

ಭಾರತೀಯ ಸೇನೆಯನ್ನು ಅವಮಾನಿಸಿದ ಕಾಂಗ್ರೆಸ್ ನಾಯಕನಿಗೆ ಚೆನ್ನಾಗಿ ಉಗಿದು ಹೊರಗಟ್ಟಿದ ಝೀ ನ್ಯೂಸ್ ನಿರೂಪಕ, ವೀಡಿಯೋ ನೋಡಿ

ಭಾರತೀಯ ಸೇನೆಯನ್ನು ಅವಹೇಳನ ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡನನ್ನು ಖಾಸಗಿ ಹಿಂದಿ ಸುದ್ದಿವಾಹಿನಿ ಝೀ ನ್ಯೂಸ್ ನ ನಿರೂಪಕ ಹಿಗ್ಗಾಮುಗ್ಗಾ ಜಾಡಿಸಿ ಹೊರಗಟ್ಟಿದ ಘಟನೆ ನಡೆದಿದೆ. ನೇರಪ್ರಸಾರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಮುಖಂಡ ಭಾರತೀಯ ಸೇನೆ ಹಾಗೂ ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಕ್ರಮದ ನಿರೂಪಕ ಚೆನ್ನಾಗೆ ಜಾಡಿಸಿದ್ದಾನೆ.

ಭಾರತದ ಲಡಾಖ್ ಗಡಿಯಲ್ಲಿ ಚೀನಾ ಸೇನೆಯಿಂದ ನಡೆಯುತ್ತಿರುವ ಗಡಿ ಕಬಳಿಕೆ ಯತ್ನಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚೀನಾ ಸೇನೆಯನ್ನು ವಿರೋಧಿಸೋದು ಬಿಟ್ಟು ನಮ್ಮ ಭಾರತೀಯ ಸೇನೆಯ ಬಗ್ಗೆಯೇ ಅವಹೇಳನ ಮಾಡಿದ್ದಾನೆ.


Continue Reading

ಇದರಿಂದ ರೊಚ್ಚಿಗೆದ್ದ ಸಂಪಾದಕ ಗಡಿ ಸಮಸ್ಯೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್‌ ಮುಖಂಡನಲ್ಲಿ ಕೇಳಿದ್ದಾನೆ. ಆದರೆ ಕಾಂಗ್ರೆಸ್ ಮುಖಂಡ ಇದ್ಯಾವುದಕ್ಕೂ ಉತ್ತರಿಸಲಾಗದೆ ಬೆಪ್ಪಾಗಿದ್ದು ಮತ್ತೆ ಸೇನೆಯನ್ನು ನಿಂದಿಸುವ ಚಾಳಿ ಮುದುವರೆಸಿದ್ದಾನೆ.

ಇದನ್ನೂ ಓದಿ:  ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಈ ವ್ಯಕ್ತಿ ಮಾಡಿದ್ದೇನು ನೋಡಿ, ವೈರಲ್ ವಿಡಿಯೋ

ಇದೇ ಸಂದರ್ಭದಲ್ಲಿ ಝೀ ನ್ಯೂಸ್ ನಿರೂಪಕ ಕಾಂಗ್ರೆಸ್ ಮುಖಂಡನಿಗೆ ಅನಕ್ಷರಸ್ಥ ಎಂದು ಬೈದು ಕಾರ್ಯಕ್ರಮದಿಂದ ಹೊರದಬ್ಬಿದ್ದಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿ,

Watch Video

Trending Short Videos


close

This will close in 26 seconds

error: Content is protected !!