fbpx

ಕೇಂದ್ರ ಸರ್ಕಾರದಿಂದ ತಬ್ಲಿಘಿಗಳ ಬ್ಲಾಕ್-ಲಿಸ್ಟ್ ರೆಡಿ, ಭಾರತ ಪ್ರವೇಶಕ್ಕೆ ನಿಷೇಧ

ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಟೂರಿಸ್ಟ್ ವೀಸಾದಲ್ಲಿ ಭಾರತ ಪ್ರವೇಶಿಸಿ ಅವಧಿ ಮುಗಿದ ನಂತರವೂ ದೇಶದ ನಾನಾನ ಭಾಗಗಳಲ್ಲಿ ಉಳಿದುಬಿಟ್ಟ 960 ತಬ್ಲೀಗಿ ಸದಸ್ಯರನ್ನ ಕೇಂದ್ರ ಸರ್ಕಾರ ಬ್ಲಾಕ್ಲಿಸ್ಟ್ಗೆ ಹಾಕಿದೆ.

ಕೇಂದ್ರ ಸರ್ಕಾರದಿಂದ ಬ್ಲಾಕ್ ಲಿಸ್ಟ್ ಗೆ ಒಳಗಾಗಿರುವ 960 ತಬ್ಲೀಗಿ ಸದಸ್ಯರು ಇನ್ನು 10 ವರ್ಷ ಭಾರತಕ್ಕೆ ಆಗಮಿಸದಂತೆ ಬ್ಲಾಕ್ ಲಿಸ್ಟ್ ತಯಾರಿಸಲಾಗಿದೆ. ಇವರನ್ನು ಭಾರತಕ್ಕೆ ಭೇಟಿ, ಧರ್ಮ ಪ್ರಚಾರ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.

error: Content is protected !!