fbpx

“ನರ್ಸ್‌ಗಳಿಗೆ ಬಟ್ಟೆ ಬಿಚ್ಚಿ ವಿಡಿಯೊ ಮಾಡ್ತಿನಿ ಎಂದ ತಬ್ಲಿಘಿಗಳು”

ಎಡಪಂಥೀಯ ಮತ್ತು ಜಾತ್ಯತೀತ ಎಂದು ಕರೆಯಲ್ಪಡುವ ಜನರು ಈ ಒಂದು ಘಟನೆಯ ಕುರಿತು ಯಾವ ಹೇಳಿಕೆ ನೀಡುತ್ತಾರೆ ಎಂಬುದು ಕುತುಹಲಕಾರಿ ವಿಷಯ. ಹೌದು ತಬ್ಲಿಗಿ ಜಮಾಅತ್‌ಗೆ ಸಂಬಂಧಿಸಿದ ಎಲ್ಲಾ ಸದಸ್ಯರು ತಾವು ಮಾಡುವ ನೀಚ ಕೆಲಸಕ್ಕೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅದೆಂತಹ ವಿಚಿತ್ರ ಕೆಲಸ ಮಾಡುತ್ತಾರೆ ಅನ್ನೊದಕ್ಕೆ ಇಲ್ಲಿದೆ ಸಾಕ್ಷಿ. ಸಮಾಜದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಇವರ ಕೃತ್ಯಗಳಿಗೆ ನಿರ್ಬಂಧ ಹೇರಲಾಗುತ್ತಿದ್ದಾರೆ ಆದರೂ ಸಹ ಇವರ ಕೆಲಸಗಳು ನಿಲ್ಲುತ್ತಿಲ್ಲ.

ಉತ್ತರ ಪ್ರದೇಶ ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಭಾರತದಾದ್ಯಂತ ಅವರು ಕೊರೊನಾ ಹಬ್ಬಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಆದರೇ ಇದೀಗ ಮಾಧ್ಯಮ ವರದಿಗಳ ಪ್ರಕಾರ, ಬಿಹಾರದಲ್ಲಿ ಜಮಾತಿಗಳ ಅಸಹ್ಯ ಪ್ರಕರಣ ಹೊರಬಂದಿದೆ. ಬಿಹಾರ್‌ನ ಸಹರಸಾ ಸದರ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ತಬ್ಲಿಗಿ ಜಮಾಅತ್‌ನ ಮೂರು ಜನರಿಗೆ ಕೊರೊನಾ ಶಂಕಿತ ಎಂದು ಕೂಡಿ ಹಾಕಲಾಗಿದೆ. ಕಳೆದ ಮಂಗಳವಾರ ಲ ಜಮಾತಿಗಳು ತಮ್ಮ ಮೊಬೈಲ್‌ಗಳಿಂದ ಆಸ್ಪತ್ರೆಯ ನರ್ಸ್‌ಗಳ ವೀಡಿಯೊಗಳನ್ನು ಮಾಡುತ್ತಿದ್ದರು.

ಚಿಕಿತ್ಸೆ ನೀಡುತ್ತಿರುವ ನರ್ಸ್‌ಗಳ ವಿಡಿಯೋ ಮಾಡುತ್ತಿದ್ದ ತಬ್ಲಿಘಿಯನ್ನ ಗಮನಿಸಿದ ನರ್ಸ್ ಒಬ್ಬಳು ವಿಡಿಯೋ ಮಾಡುವುದನ್ನು ನಿಲ್ಲಿಸಲು ಪ್ರಯತ್ನಿಸಿದಳು. ಅದು ಸಾದ್ಯವಾಗದೆ ಅಲ್ಲಿ ಗದ್ದಲ ಪ್ರಾರಂಭವಾಯಿತು. ನಂತರ ಈ ತಬ್ಲಿಘಿಗಳ ವರ್ತನೆಯಿಂದ ತೊಂದರೆಗೀಡಾದ ನರ್ಸ್‌ಗಳು ಸದರ್ ಆಸ್ಪತ್ರೆಯ ಉಪ ಅಧೀಕ್ಷಕರಿಗೆ ದೂರು ನೀಡಿದರು. ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿ ಸ್ಥಳಿಯ ಡಿಎಸ್‌ಪಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ:  ಮರದ ತುಂಡು ಎಂದು ಹತ್ತಿರ ಹೋದ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿದ್ದೇನು ನೋಡಿ, ವೈರಲ್ ವಿಡಿಯೋ

ಅವಸರದಲ್ಲಿ ಸದರ್ ಆಸ್ಪತ್ರೆಗೆ ಧಾವಿಸಿದ ಎಸ್‌ಡಿಪಿಒ ಪ್ರಭಾಕರ್ ತಿವಾರಿ ಪೊಲೀಸ್ ಪಡೆಯೊಂದಿಗೆ ಪ್ರತ್ಯೇಕ ಕೊರೊನಾ ಸೊಂಕಿತ ಕೇಂದ್ರವನ್ನು ತಲುಪಿದರು. ನಂತರ ಅಲ್ಲಿ ಪೊಲೀಸರು ಕೋಲಾಹಲವನ್ನು ತಡೆಗಟ್ಟಿ ಸಮಾಧಾನಪಡಿಸಿದರು ಮತ್ತು ತಬ್ಲಿಘಿ ಜಮಾತಿಯನ್ನರಿಂದ ಮೊಬೈಲ್ಗಳನ್ನು ಮುಟ್ಟುಗೋಲು ಹಾಕಲು ಪ್ರಯತ್ನಿಸಿದರು. ಆದರೆ ಪೊಲೀಸರು ಬರುವುದನ್ನು ನೋಡಿ ಎಲ್ಲಾ ಜಮಾತಿಗಳು ನಮಾಜ್ ಮಾಡಲು ಪ್ರಾರಂಭಿಸಿದರು. ಇದನ್ನ ಕಂಡ ನಂತರ ಪೊಲೀಸರು ಹಿಂತಿರುಗಿದರು.

ಅದರೆ ಸಹರಸಾ ಸದರ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ನರ್ಸ್‌ಗಳು ತಬ್ಲಿಘಿ ಜಮಾತಿಗಳು ಇರುವುದರಿಂದ ಇಲ್ಲಿ ಕೆಲಸ ಮಾಡುವುದು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಕರ್ತವ್ಯದ ಸಮಯದಲ್ಲಿ ಅವರು ನಿರಂತರವಾಗಿ ಅ’ಶ್ಲೀಲವಾಗಿ ವರ್ತನೆ ಮಾಡುತ್ತಾರೆ. ಇದಲ್ಲದೆ, ಅವರು ಬಟ್ಟೆ ಬಿಚ್ಚಿ ಎಂದು ಹೇಳಿ, ತಮ್ಮ ಮೊಬೈಲ್‌ನಿಂದ ನಮ್ಮ ವೀಡಿಯೊವನ್ನು ಮಾಡುತ್ತಿದ್ದಾರೆ, ನಾವು ವೀಡಿಯೊ ಮಾಡುವುದು ನಿರಾಕರಿಸಿದಾಗ ಅಸಭ್ಯವಾಗಿ‌ ಮಾತನಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಆಸ್ಪತ್ರೆಯ ನರ್ಸ್‌ಗಳು ಕೊಟ್ಟ ಈ ದೂರನ್ನು ಗಂಭಿರವಾಗಿ ಪರಿಗಣಿಸಿದ ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ ಆರ್ ಮೋಹನ್ ಅವರು ವೀಡಿಯೊಗಳನ್ನು ತಯಾರಿಸುವ ಮತ್ತು ದಾದಿಯರ ಕೋಲಾಹಲದ ಬಗ್ಗೆ ಮಾಹಿತಿ ಪಡೆದಿದ್ದಾರೆ ನಂತರ ಅವರು ಸಹರಸಾದ ಎಸ್‌ಪಿಗೆ ದೂರು ನೀಡಿದರು. ಪೊಲೀಸರು ಸದರ್ ಆಸ್ಪತ್ರೆ ತಲುಪಿ ಮೊಬೈಲ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು ಎಲ್ಲಾ ಶಂಕಿತ ರೋಗಿಗಳನ್ನು ಮೊಬೈಲ್ ಇಲ್ಲದೆ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಉಪ ಅಧೀಕ್ಷಕರು ಆಸ್ಪತ್ರೆಗೆ ಭರವಸೆ ನೀಡಿದ್ದಾರೆ.

error: Content is protected !!