fbpx

ದೇಶಕ್ಕೆ ಬೆಂಕಿ ಹಚ್ತಿನಿ ಎಂದ ದೇಶದ್ರೋಹಿಗೆ ಬೆಂಬಲ ನೀಡಿದ ಮಮತಾ ಬ್ಯಾನರ್ಜಿ ಮಾಡಿದ್ದೇನು ಗೊತ್ತಾ.?

ಭಾರತದ ಪೌರತ್ವ ಹೊಂದಿರುವ, ಭಾರತದಲ್ಲಿ ನೆಲೆಸಿರುವ, ಖಾಸಗಿ ಅಥವಾ ಸರಕಾರಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ತೆರಿಗೆ ಪಾವತಿಸಬೇಕು ಇದು ಸರಕಾರದ ನಿಯಮ, ಆದರೆ ಅದಷ್ಟೊ ಜನ ತೆರಿಗೆ ಪಾವತಿಸದೆ ಸರಕಾಕಕ್ಕೆ ಮೋಸ ಮಾಡುತ್ತಾರೆ. ಆದರೆ ಸರಕಾರ ತೆರಿಗೆ ಪಾವತಿಸದವರ ವಿರುದ್ದ ಕಠಿಣ ಕ್ರಮವೇನಾದರು ತೇಗೆದುಕೊಂಡರೆ ಆ ವ್ಯಕ್ತಿಯು ತನ್ನ ಆದಾಯದ ಸಂಪೂರ್ಣವಾಗಿ ಮಾಹಿತಿ ನಿಡಬೇಕು ಇಲ್ಲದಿದ್ದರೆ ಸರಕಾರವು ಅವರಿಗೆ ಕಠಿಣ ಶಿಕ್ಷೆಯನ್ನು ನಿಡುತ್ತಾರೆ,ಮತ್ತು ಅವರ ಆಸ್ತಿಯನ್ನು ಜಪ್ತಿ ಮಾಡುತ್ತಾರೆ.

ಸಾರ್ವಜನಿಕರು ಪಾವತಿಸಿದ ಹಣದಿಂದ ಸರ್ಕಾದ ಬಂಡವಾಳವು ನಡೆಯುತ್ತದೆ. ದೇಶದ ಬಗ್ಗೆ ಕಾಳಜಿ ಇರುವ ಎಷ್ಟೊ ಜನರು ಕರೋನಾ ವಿರುದ್ದ ಹೊರಾಡಲು ಸರಕಾರಕ್ಕೆ ತಮ್ಮಿಂದ ಆದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದಾರೆ, ಆದರೆ ಬಂಗಾಳದಲ್ಲಿಯ ಸರಕಾರವು ಕೇಂದ್ರ ಸರಕಾರಕ್ಕೆ ಯಾವುದೇ ರೀತಿಯ ಸಹಾಯ ಮಾಡದೆ ದೇಶಕ್ಕೆ ಬೆಂ’ಕಿ ಹಚ್ಚುವದಾಗಿ ಭ’ಯೋತ್ಪಾದನೆ ಸೃಷ್ಟಿಸಲು ಮುಂದಾದ ಆ ವ್ಯಕ್ತಿಗೆ ಸಹಾಯ ಮಾಡಿದ್ದಾರೆ, ಜಾತ್ಯತೀತ ಸರ್ಕಾರಗಳೆಂದು ಹೇಳಿಕೊಂಡಿರುವ ರಾಜಕೀಯ ವ್ಯಕ್ತಿಗಳು ಆ ಭ’ಯೋತ್ಪಾದಕರ ಮನೆಗೆ ರೇಷನ್ ವಿತರಿಸುತ್ತಿದ್ದಾರೆ.

ಬಂಗಾಳದಲ್ಲಿ ನಿಂತು ದೇಶವನ್ನು ಸು’ಟ್ಟು ಹಾಕುವ ಹೇಳಿಕೆ ನೀಡಿ ಗ’ಲಭೆಗಾಗಿ ಪ್ರಚೋದಿಸಿದ ಈ ಮೊಹಮ್ಮದ್ ಸಾಕಿಬ್ ಎಂಬ ವ್ಯಕ್ತಿಯನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಮೊಹಮ್ಮದ್ ಸಾಕಿಬ್‌ನನ್ನು ಬಂಗಾಳ ಸರ್ಕಾರವು ಇದೀಗ 50 ಕಿಲೋಗ್ರಾಂ ಅಕ್ಕಿ, 40 ಕೆಜಿ ಆಲೂಗಡ್ಡೆ, 20 ಕೆಜಿ ದ್ವಿದಳ ಧಾನ್ಯಗಳು, ಹಲವಾರು ಕಿಲೋಗ್ರಾಂಗಳಷ್ಟು ಸಕ್ಕರೆ, ಉಪ್ಪು, ಎಣ್ಣೆ, ಬಿಸ್ಕತ್ತು, ಸಾಬೂನು ಇತ್ಯಾದಿಗಳನ್ನು ಸರಕಾರದ ರೇಷನ ಮೂಲಕ ನೀಡಿ ಅವರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಸವಲತ್ತು ಮಾಡಿ ಕೂಟ್ಟಿದ್ದಾರೆ ಎಂದು ಹೇಳಲಾಗಿದೆ.

ದೇಶದ ಅನ್ನವನು ತಿಂದು ದೇಶವನೇ ಸುಡುವ ಉಪಾಯಗಳನ್ನು ಮಾಡುತ್ತಿದ್ದಾರೆ ಎಂಬುದು ಗೊತ್ತಿದ್ದರು ಕೂಡಾ ಬಂಗಾಳದ ಸರಕಾರ ಅವರಿಗೆ ಸಹಾಯ ಮಾಡುತ್ತಿದೆ ಎನ್ನುವದು ದು:ಖದ ಸಂಗತಿಯಾಗಿದೆ. ಮೊಹಮ್ಮದ್ ಸಾಕಿಬ್ ಅವರು ಬಂಗಾಳದ ತಿಕಿಯಾ ಎನ್ನುವ ಸ್ಧಳದಲ್ಲಿ ಗ’ಲಭೆ ನಡೆಸಿದ್ದ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಜನರ ಮತ್ತು ದೇಶದ ಆಸ್ತಿಯನ್ನು ಸುಟ್ಟುಹಾಕಿದ್ದ ಆ ವೇಳೆ ಗಲಭೆ ಮಾಡುವಾಗ ಮೊಹಮ್ಮದ ಸಾಕಿಬ್ ನನ್ನು ಪೋಲಿಸರು ಬಂಧಿಸಿದ್ದರು ಎಂದು ಹೇಳಲಾಗಿದೆ.

ಮೊಹಮ್ಮದ ಸಾಕಿಬ್‌ಗೆ ಸುಮಾರು ಹತ್ತು ವರ್ಷದ ಆಸುಪಾಸಿನ ಮಕ್ಕಳನ್ನು ಹೊಂದಿದಾನೆ, ಅವನ್ನು ನಿಜವಾಗಿ ಭಾರತೀಯನೇ ಅಥವಾ ಇಲ್ಲವೇ ಎಂಬುದು ಸಹ ಸ್ಪಷ್ಟವಾಗಿಲ್ಲ, ದೇಶವನ್ನು ಸು’ಟ್ಟುಹಾಕಲು ಪ್ರಯತ್ನಿಸುತಿರುವ ವ್ಯಕ್ತಿಗೆ ಮಮತಾ ಬ್ಯಾನರ್ಜಿ, ಸರಕಾರದಿಂದ ರೇಷನನ್ನು ಕೊಟ್ಟಿದ್ದಾರೆ ಅದುಕೂಡಾ ಸಾರ್ವಜನಿಕ ತೇರಿಗೆಯ ಹಣದಿಂದ. ಸಾರ್ವಜನಿಕ ಆಸ್ತಿ ಹಾಳು ಮಾಡಿದವನಿಗೆ ಸಾರ್ವಜನಿಕರ ಹಣದಿಂದ ಸಹಾಯ ಮಾಡುವುದು ಎಷ್ಟು ಸರಿ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

error: Content is protected !!