fbpx

CAA ವಿರುದ್ಧ ಶಾಹೀನ್‌ ಬಾಗ್‌ನಲ್ಲಿ ದ್ವೇಷ ಭಾಷಣ ಮಾಡಿದ ವಿದ್ಯಾರ್ಥಿನಿ ಮದುವೆಯಾಗದೆಯೇ ಗರ್ಭಿಣಿಯಾದಳೆ? ಶಾಕಿಂಗ್ ಸುದ್ದಿ ಓದಿ

ನೀವು ಮೇಲೆ ನೋಡುತ್ತಿರುವ ಈ ಧಾರ್ಮಿಕ ಮ’ತಾಂಧೆಯ ಹೆಸರು ಸಫುರಾ ಜಾರ್ಗರ್ ಎಂದು ಹೇಳಲಾಗಿದ್ದು, ಈಕೆ ಸಿ’ಎಎ ಹಾಗೂ ಎನ್’ಆರ್‌ಸಿ ವಿರುದ್ಧ ದೆಹಲಿಯ ಶಾಹೀನ್ ಬಾಗ್‌ ಕಾರ್ಯಕ್ರಮದಲ್ಲಿ ಕೋ’ಮು ಗ’ಲಭೆ ಸೃಷ್ಟಿಸುವ ಧಾರ್ಮಿಕ ದ್ವೇ’ಷ ಭಾಷಣ ಮಾಡುತ್ತಿದ್ದಳು. ಈ ಕಾರಣಕ್ಕೆ ಈ ಧಾರ್ಮಿಕ ಮ’ತಾಂಧೆಯನ್ನು ಕೆಲವು ದಿನಗಳ‌ ಹಿಂದೆ ದೆಹಲಿ ಪೊಲೀಸರು ಭ’ಯೋತ್ಪಾದನೆಯ ಪ್ರಕರಣಗಳಲ್ಲಿ ಬಂಧಿಸಿದ್ದರು.

ದೆಹಲಿಯ ಶಾಹೀನ್ ಭಾಗ್‌ನಲ್ಲಿ ಹರಡಿದ್ದ ಇಂತಹ ದ್ವೇ’ಷ ಭಾಷಣದಿಂದಾಗಿ ದೆಹಲಿಯಲ್ಲಿ ಅನೇಕ ಗ’ಲಭೆಗಳು ನಡೆದಿದ್ದು ಸಾರ್ವಜನಿಕ ಅಸ್ತಿ ಪಾಸ್ತಿಗಳು ಹಾಳಾಗಿದ್ದವು, ಅಷ್ಟೆ ಅಲ್ಲದೆ ಸರ್ಕಾರಿ ಬಸ್ಸು ರೈಲುಗಳಿಗೂ ಸಹ ಬೆಂ’ಕಿ ಹಚ್ಚಲಾಗಿತ್ತು. ಇಂತಹ ಭ’ಯೋತ್ಪಾದನೆ ಮತ್ತು ಕೋ’ಮು ಗ’ಲಭೆಗಳು ಸೃಷ್ಟಿಸಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಸಫುರಾ ಜಾರ್ಗರ್ ಸೇರಿದಂತೆ ಹಲವಾರು ಅಪರಾಧಿಗಳನ್ನು ಬಂಧಿಸಿದ್ದರು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈಕೆಯ ಬಂಧನದ ನಂತರ, ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ಸ್ಫೋ’ಟಕ ಮಾಹಿತಿ ಹೊರಬಿದ್ದಿದ್ದು ಈಗ ಇಡೀ ದೇಶದ ಧಾರ್ಮಿಕ ಮ’ತಾಂಧರು ಮತ್ತು ಜಾ’ತ್ಯತೀತ ಜಮಾಅತ್‌ನ ಸದಸ್ಯರು ಸಫುರಾ ಜರ್ಗರ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿವೆ. ಅವಳು ಗರ್ಭಿಣಿಯಾಗಿದ್ದರಿಂದ ದಯವಿಟ್ಟು ಆಕೆಯನ್ನು ತಕ್ಷಣ ಬಿಡುಗಡೆ ಮಾಡಿ ಆರೋಗ್ಯ ಕಾಪಾಡಿ ಎಂದು ಹೇಳುತ್ತಿದ್ದಾರೆ.

ದೆಹಲಿಯ ಶಾಹೀನ್‌ಬಾಗ್ ಜನರು ಹಾಗೂ ಕೆಲವು ಧಾರ್ಮಿಕ ಮ’ತಾಂಧರು ಮಾತ್ರ ಸಫುರಾ ಜರ್ಗರ್‌ಗಾಗಿ ಕಣ್ಣೀರು ಸುರಿಸುತ್ತಿವೆ, ಆಕೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿವೆ. ಆದರೆ ಸಫುರಾ ಜರ್ಗರ್‌ನ ಗರ್ಭಿಣಿಯಾಗಲು ಕಾರಣನಾದ ಆ ವ್ಯಕ್ತಿ ಮಾತ್ರ ಮಾದ್ಯಮಗಳ ಮುಂದೆ ಇನ್ನೂ ಕಾಣಿಸಿಕೊಂಡಿಲ್ಲ.

ಇಷ್ಟೇ ಅಲ್ಲದೆ ಸಫುರಾ ಜರ್ಗರ್ ಗೆ ಮದುವೆಯೇ ಆಗಿಲ್ಲ, ಮದುವೆಯಾಗದೆಯೇ ಗರ್ಭಿಣಿ ಯಾಗಿದ್ದಾಳೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾಗಿದೆ. ಇಷ್ಟು ದಿನದಿಂದ ಜೈಲಿನಲ್ಲಿದ್ದರೂ ಗರ್ಭಿಣಿ ಸಫುರಾಳನ್ನು ನೋಡಲು ಆಕೆಯ ಪತಿ ಮಹಾಶಯ ಬಂದಿಲ್ಲವಂತೆ. ಈ ಎಲ್ಲಾ ಕಾರಣ ಮುಂದಿಟ್ಟುಕೊಂಡು ಅನೇಕರು ಆಕೆ ಮದುವೆಯಾಗದೆಯೇ ಗರ್ಭಿಣಿಯಾಗಿದ್ದಾಳೆ ಎಂದು ಸುದ್ದಿ ಹರಡಲು ಶುರು ಮಾಡಿದ್ದಾರೆ.

ಇ’ಸ್ಲಾಂ ಧರ್ಮದ ಪ್ರಕಾರ, ಮದುವೆಯಾಗುವುದಕ್ಕೂ ಮುಂಚೆಯೇ ಗರ್ಭಿಣಿಯಾಗುವುದು ದೊಡ್ಡ ಅ’ಪರಾಧ ಮತ್ತು ಷ’ರಿಯಾ ಕಾನೂನಿನ ಪ್ರಕಾರ, ಅಂತವರಿಗೆ ಕಠಿಣ ಶಿಕ್ಷೆಯನ್ನು ಸಹ ನೀಡಲಾಗುತ್ತದೆ. ಈಗ ದೇಶದಾದ್ಯಂತ ಕೆಲವು ಧಾ’ರ್ಮಿಕ ಮ’ತಾಂಧರು ಆಕೆಯ ಬಿಡುಗಡೆಗಾಗಿ ಕಣ್ಣೀರು ಹಾಕ್ತಿದ್ದಾರೆ. ಆದರೆ ಆಕೆಗೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿ ಮಾತ್ರ ಇದುವರೆಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.

ಆದರೆ ಕೆಲ ಮಾಹಿತಿಯ ಪ್ರಕಾರ ಸಫೂರ ಜರ್ಗರ್ ಗೆ 2018ರಲ್ಲೇ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಆಕೆಯ ಕುಟುಂಬಸ್ತರೂ ಹೌದು ಆಕೆಗೆ ಮದುವೆಯಾಗಿದೆ ಎನ್ನುತ್ತಿದ್ದಾರೆ. ಆದರೆ ಪತ್ನಿಯ ಬಗ್ಗೆ ಇಷ್ಟೆಲ್ಲಾ ಕೆಟ್ಟ ಸುದ್ದಿಗಳು ಹರಿದಾಡುತ್ತಿದ್ದರೂ ಆ ಪತಿ ಮಹಾಶಯ ಮಾತ್ರ ಇನ್ನೂ ಮಾಧ್ಯಮಗಳಿಗೆ ತನ್ನ ಮುಖ ದರ್ಶನ ಮಾಡಿಸದಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

error: Content is protected !!