fbpx

ಚೀನಾಗೆ ಬಹಿಷ್ಕರಿಸಿ ಭಾರತಕ್ಕೆ ಈ ರೀತಿಯಾಗಿ ಮನವಿ ಮಾಡಿಕೊಂಡ ವಿಶ್ವದ ದಿಗ್ಗಜ ನಾಯಕರು ಹೇಳಿದ್ದೇನು ಗೊತ್ತಾ

ಚೀನಾ ತನ್ನ ಸ್ವಂತ ಲಾಭಕ್ಕಾಗಿ ಕರೋನಾ ವೈರಸ್ ಅನ್ನು ಜಗತ್ತಿಗೆ ಹರಡಿದೆ ಅಂತ ವಿಶ್ವದ ಅನೇಕ ರಾಷ್ಟ್ರಗಳು ಹೇಳಿವೆ, ಆದರೆ ಈಗ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದು ಚೀನಾದ ಅವನತಿಯ ಲಕ್ಷಣಗಳಿಂದ ನಾವು ಕಾಣಬಹುದಾಗಿದೆ. ಜಗತ್ತಿಗೆ ಚೀನಾ ಮಾಎಇದ ದ್ರೋಹದಿಂದಾಗಿ ವಿಶ್ವ ನಾಯಕರು ಚೀನಾಗೆ ದೂಷಿಸಿ ಭಾರತವನ್ನು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ ಇದು ಭಾರತಕ್ಕೆ ಇನ್ನಷ್ಟು ಹೆಮ್ಮೆಯ ವಿಷಯ ಎನ್ನಬಹುದು.

ಯಾವುದೇ ಕಂಪೆನಿಗಳ ಬದಲಾವಣೆಯ ಬಗ್ಗೆಯಾಗಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಬದಲಾವಣೆಯಾಗಲಿ ಇದೀಗ ಭಾರತದ ಒಪ್ಪಿಗೆಯ ಮೆರೆಗೆ ಮುಂದುವರಿಯಬೇಕು. ಹೀಗಾಗಿ ಇದೀಗ ಎಲ್ಲೆಡೆ ಭಾರತ ಹೊಸ ಬೆಳಕು ಚೆಲ್ಲುತ್ತಿದೆ. ಈಗ ಡಬ್ಲ್ಯುಎಚ್‌ಒನ ಕಾರ್ಯನಿರ್ವಾಹಕ ಮಂಡಳಿಯನ್ನು ಚೀನಾ ಬದಲಿಗೆ ಭಾರತ ನೀಡಲಾಗಿದೆ ಮತ್ತು ಇದಕ್ಕಾಗಿ ವೀಟೋ ಅಧಿಕಾರವಿದೆ ಎಂಬ ಮಾಹಿತಿ ಹೊರಬಿದ್ದಿದೆ.


Continue Reading

WHO ದಲ್ಲಿ ಭಾರತಕ್ಕೆ ನೀಡಲಾದ ಅಧಿಕಾರವನ್ನು ಅಮೆರಿಕ ಮತ್ತು ಆಸ್ಟ್ರೇಲಿಯಾ ಬೆಂಬಲ ವ್ಯಕ್ತಪಡಿಸಿದ್ದು ಭಾರತಕ್ಕೆ ಶುಭಾಶಯ ಕೋರಿವೆ. ಭಾರತವು ಇದೆ ಮೇ ತಿಂಗಳಲ್ಲಿ ಡಬ್ಲ್ಯುಎಚ್‌ಒ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಹುದ್ದೆಯನ್ನು ಪಡೆಯುತ್ತೆ ಎನ್ನಲಾಗಿದೆ. ಈ ಸ್ಥಾನವನ್ನು ಇನ್ನೂ ಚೀನಾ ಕೈಯಲ್ಲಿದೆ ಇನ್ನು ಕೆಲವೇ ದಿನಗಳಲ್ಲಿ ಈ ಅಧಿಕಾರ ಭಾರತದ ಕೈ ಸೇರಲಿದೆ. ಈ ಹುದ್ದೆಯನ್ನು ಪಡೆದ ನಂತರ, ಡಬ್ಲ್ಯುಎಚ್‌ಒ ನೀತಿಗಳ ಸೂತ್ರೀಕರಣದಲ್ಲಿ ಡಬ್ಲ್ಯುಎಚ್‌ಒ ಕಾರ್ಯದಲ್ಲಿ ಭಾರತ ಅಗ್ರಸ್ಥಾನದಲ್ಲಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಂದಿನ ಎಲ್ಲಾ ನಿರ್ಧಾರಗಳಲ್ಲಿ ಭಾರತ ಕೂಡ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿರುತ್ತದೆ. ಮತ್ತು ಭಾರತದ ಅನುಮೋದನೆಯ ನಂತರವೇ ಡಬ್ಲ್ಯುಎಚ್‌ಒ ಕೆಲಸ ಮಾಡಬೇಕು. ಯುಎಸ್ ಮತ್ತು ಆಸ್ಟ್ರೇಲಿಯಾ ಡಬ್ಲ್ಯುಎಚ್‌ಒ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆಗಾಗಿ ಕರೆ ನೀಡಿದ್ದು, ಚೀನಾದ ಚಟುವಟಿಕೆಗಳು ಹಾಗೂ WHO ನಡುವಿನ ನಂಟು ಅನುಮಾನಾಸ್ಪದವೆಂದು ಹೇಳಿದ್ದಾರೆ. ಅದಕ್ಕಾಗಿಯೇ ಇಬ್ಬರೂ ಈಗ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿ:  ಏರ್ಪೋರ್ಟ್ ‌ಲಗೇಜ್ ಕನ್ವೇಯರ್‌ನಲ್ಲಿ ಜಾಲಿ ರೈಡ್ ಹೊರಟ ಮಗು, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ಡೊನಾಲ್ಡ್ ಟ್ರಂಪ್ ಈಗಾಗಲೇ ಪ್ರಸ್ತುತ ಡಬ್ಲ್ಯುಎಚ್‌ಒ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ ಮತ್ತು ಅದನ್ನು ಚೀನಾದ ಪಿಆರ್ ಏಜೆನ್ಸಿ ಎಂದೂ ಘೋಷಿಸಿದ್ದಾರೆ. ಮಾಹಿತಿಯ ಪ್ರಕಾರ, ಮೇ 22 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡಬ್ಲ್ಯುಎಚ್‌ಒ ಸಭೆ ನಡೆಯಲಿದೆ, ಈ ಸಭೆಯಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾ ಭಾರತಕ್ಕೆ ಬೆಂಬಲ ಸೂಚಿಸಲಿವೆ. ನಂತರ ಜಪಾನ್ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳು ಸಹ ಭಾರತದ ಪರ ನಿಂತು ಭಾರತಕ್ಕೆ ಅಧ್ಯಕ್ಷ ಪಟ್ಟಕ್ಕೆ ಏರಿಸಲಿದ್ದಾರೆ ಎಂದು ಮೂಲಗಳು ತಿಳಸಿವೆ.

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಧ್ಯಕ್ಷ ಹುದ್ದೆಯನ್ನು ಪಡೆದ ನಂತರ, ಡಬ್ಲ್ಯುಎಚ್‌ಒದಲ್ಲಿರುವ ಚೀನಾದ ಸ್ಥಾನದಲ್ಲಿ ಭಾರತ ಕುಳಿತುಕೊಂಡು ಕೆಲಸ ಮಾಡುತ್ತದೆ. ಹೀಗಾಗಿ ಇನ್ಮುಂದೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾದ ಆಟ ನಡೆಯಲ್ಲ. ಈ ಅಧ್ಯಕ್ಷರ ಹುದ್ದೆಯಲ್ಲಿ ಯಾರೇ ಕುಳಿತರು ಪಾರದರ್ಶಕತೆಯಿಂದ ಕೆಲಸ ಮಾಡಬೇಕು ಹೀಗಾಗಿ ಇದಕ್ಕೆ ಸೂಕ್ತ ರಾಷ್ಟ್ರ ಭಾರತ ಎಂದು ಜಗತ್ತು ನಿರೀಕ್ಷಿಸುತ್ತಿದೆ.

Trending Short Videos

close

This will close in 26 seconds

error: Content is protected !!