fbpx

ಕರೋನಾ ಗ್ರೀನ್-ಜೋನ್ ಚಿತ್ರದುರ್ಗದಲ್ಲಿ 60ಕ್ಕೂ ಹೆಚ್ಚು ತಬ್ಲಿಘಿಗಳು ಪ್ರತ್ಯಕ್ಷ, ವಿಡಿಯೋ ನೋಡಿ

ಕರೋನಾ ಗ್ರೀನ್-ಜೋನ್ ಆಗಿ ಗುರುತಿಸಿಕೊಂಡಿರುವ ಚಿತ್ರದುರ್ಗದಲ್ಲಿ ಇಂದು 60ಕ್ಕೂ ಹೆಚ್ಚು ತ’ಬ್ಲಿಘಿಗಳು ಪ್ರತ್ಯಕ್ಷರಾಗಿದ್ದಾರೆ. ಚೆಕ್-ಪೋಸ್ಟ್ ನಲ್ಲಿ ಪೋಲೀಸರು ಪರಿಶೀಲನೆ ನಡೆಸೋ ಸಂದರ್ಭದಲ್ಲಿ ಬಸ್ ಒಂದರಲ್ಲಿ 60ಕ್ಕೂ ಹೆಚ್ಚು ತ’ಬ್ಲಿಘಿಗಳನ್ನು ತುಂಬಿಕೊಂಡು ಚಿತ್ರದುರ್ಗಕ್ಕೆ ಪ್ರವೇಶಿಸಲಾಗುತ್ತಿತ್ತು.

ಗುಜರಾತ್ ನ ಅಹ್ಮದಾಬಾದ್ ನಿಂದ ಇವರನ್ನು ಕರೆದುಕೊಂಡು ಬರಲಾಗುತ್ತಿತ್ತು. ಗುಜರಾತ್ ನಲ್ಲಿ ಈಗಾಗಲೇ ಕ’ರೋನಾ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿದೆ. ಆದರೂ ಇವರನ್ನು ಈ ಸಮಯದಲ್ಲಿ ಯಾವ ಕಾರಣಕ್ಕೆ ರಾಜ್ಯಕ್ಕೆ, ಅದರಲ್ಲೂ ಗ್ರೀನ್ ಜೋನ್ ನಲ್ಲಿರುವ ಚಿತ್ರದುರ್ಗಕ್ಕೆ ಕರೆತರಲಾಗಿದೆ ಎಂಬುದು ಸ್ಥಳೀಯರ ಆ’ತಂಕಕ್ಕೆ ಕಾರಣವಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಪೋಲೀಸರು ವಾಹನವನ್ನು ಚೆಕ್ ಪೋಸ್ಟ್ ನಲ್ಲಿಯೇ ತಡೆದು ನಿಲ್ಲಿಸಿದ್ದು, ಮುಂಜಾಗೃತೆ ಕ್ರಮವಾಗಿ ಯಾರೂ ಹೊರಗೆ ಉ’ಗುಳದಂತೆ ಬಸ್ ನ ಕಿಟಕಿಗಳನ್ನು ಮುಚ್ಚಿಸಿದ್ದರು. ಇವರಲ್ಲಿ ರಾಜ್ಯ ಪ್ರವೇಶಿಸಲು ಯಾವುದೇ ಪಾಸ್ ಗಳು ಇರಲಿಲ್ಲ ಎಂಬುದು ತಿಳಿದುಬಂದಿದೆ. ವೀಡಿಯೋ ನೋಡಿ,

error: Content is protected !!