fbpx

ಹಿಂ’ದೂ ಧಾ’ರ್ಮಿಕ ಭಾವನೆಗೆ ಧಕ್ಕೆ ತಂದ ಕು’ಡುಕರು, ಎಲ್ಲೆಡೆಯಿಂದ ಆ’ಕ್ರೋಶ. ವೈ’ರಲ್ ವೀ’ಡಿಯೋ ನೋಡಿ

ಕ’ರೋನಾ ಹಿನ್ನೆಲೆಯಲ್ಲಿ ಬಂ’ದ್ ಆಗಿದ್ದ ಮ’ದ್ಯಮಾರಾಟದ ಅಂಗಡಿಗಳನ್ನು ಸೋಮವಾರದಿಂದ ಮತ್ತೆ ತೆರೆಯಲಾಗಿದೆ. ದೇಶದಾದ್ಯಂತ ವಿಧಿಸಲಾಗಿದ್ದ 40ದಿನಗಳ ಲಾ’ಕ್-ಡೌನ್ ಒಂದೇ ದಿನದಲ್ಲಿ ವ್ಯರ್ಥವಾಗಿ ಹೋಗಿದೆ.

ಯಾವುದೇ ಸಾ’ಮಾಜಿಕ ಅಂತರ ಕಾಯ್ದುಕೊಳ್ಳದೆ ಕು’ಡುಕರು ಮ’ದ್ಯ ಖರೀದಿಗೆ ಬಾ’ರ್ ಗಳ ಮುಂದೆ ಮುಗಿಬಿದ್ದಿರೋದು ಕ’ರೋನಾ ಭೀತಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಈ ಮಧ್ಯೆ ವೀ’ಡಿಯೋವೊಂದು ವೈ’ರಲ್ ಆಗಿದ್ದು, ಕು’ಡುಕರ ಗುಂಪೊಂದು ಹಿಂ’ದೂ ಧಾ’ರ್ಮಿಕ ಭಾವನೆಗೆ ಧ’ಕ್ಕೆ ತರುವಂತಹ ವೀ’ಡಿಯೋ ಮಾಡಿ ಸಾ’ಮಾಜಿಕ ಜಾ’ಲತಾಣದಲ್ಲಿ ವೈ’ರಲ್ ಮಾಡಿದ್ದಾರೆ.


Continue Reading

ಮ’ದ್ಯದ ಬಾ’ಟಲಿಗಳನ್ನು ಮೇಜಿನ ಮೇಲೆ ಜೋಡಿಸಿದ್ದ ಕು’ಡುಕರು ಅದರ ಮುಂದೆ ಮ’ದ್ಯದ ಬ್ರಾಂಡ್ ಗಳನ್ನು ಮಂತ್ರ ಪಠಣ ಮಾಡುವ ರೀತಿ ಪಠಿಸಿದ್ದು ಹಿಂ’ದೂಗಳ ಆ’ಕ್ರೋಶಕ್ಕೆ ಕಾರಣವಾಗಿದೆ. ಈ ಕು’ಡುಕರನ್ನು ಹಿಂ’ದೂ ಧಾ’ರ್ಮಿಕ ಭಾವನೆಗೆ ಧ’ಕ್ಕೆ ತಂದ ಆರೋಪದಡಿ ಬಂ’ಧಿಸಿ ಜೈ’ಲಿಗಟ್ಟುವಂತೆ ಅನೇಕರು ಪೋ’ಲಿಸರಲ್ಲಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:  ತನ್ನನ್ನು ತಿನ್ನಲು ಬಂದ ಹಾವನ್ನೇ ಬೇಟೆಯಾಡಿ ತಿಂದ ಕಪ್ಪೆ, ವೈರಲ್ ವಿಡಿಯೋ ನೋಡಿ

ವೈ’ರಲ್ ವೀ’ಡಿಯೋ ನೋಡಿ, ಈ ಧ’ರ್ಮಹೀನರ ಬಂ’ಧನ ಆಗುವವರೆಗೆ ಶೇ’ರ್ ಮಾಡಿ,

Trending Short Videos

close

This will close in 26 seconds

error: Content is protected !!