fbpx

ಭಾರತದ ನಂತರ ಪಾ’ಕಿಸ್ತಾನಕ್ಕೆ ತಕ್ಕ ಪಾ’ಠ ಕಲಿಸಿದ ಅಮೇರಿಕಾ ಮಾಡಿದ್ದೇನು ಗೊತ್ತಾ

ಜ’ಮ್ಮು ಮತ್ತು ಕಾ’ಶ್ಮೀರದ ಪು’ಲ್ವಾಮಾದಲ್ಲಿ ನಡೆದ ಆತ್ಮಾ’ಹುತಿ ದಾಳಿಯ ನಂತರ ಪಾ’ಕಿಸ್ತಾನಕ್ಕೆ ಎಲ್ಲಾ ರಾಷ್ಟ್ರಗಳಿಂದ ಒತ್ತಡವನ್ನು ಎದುರಿಸುತ್ತಿತ್ತು ಆದರೆ ಈ ವಿಷಯದಲ್ಲಿ ಚೀನಾ ಮೌನ ವಹಿಸಿದೆ. ಆದರೆ ಪಾ’ಕಿಸ್ತಾನದ ವಿರುದ್ಧ ಈ ಬಾರಿ ಅಮೆರಿಕ ಕಠಿಣ ನಿಲುವು ತೆಗೆದುಕೊಂಡಿದೆ. ಹೌದು ಕೆಲವೇ ದಿನಗಳ ಹಿಂದೆ, ಡೊನಾಲ್ಡ್ ಟ್ರಂಪ್ ಪಾ’ಕಿಸ್ತಾನಕ್ಕೆ ಆರ್ಥಿಕ ಸಹಾಯವನ್ನು ನಿಲ್ಲಿಸುವಂತೆ ತಕ್ಷಣದ ನಿರ್ಧಾರ ತೆಗೆದುಕೊಂಡಿತ್ತು.

ಪಾ’ಕಿಸ್ತಾನಕ್ಕೆ ಆರ್ಥಿಕ ಸಹಾಯ ನಿಲ್ಲಿಸಿದ ಅಮೇರಿಕಾ ಅಂತಹ ದೊಡ್ಡ ನಿರ್ಧಾರ ತೆಗೆದುಕೊಂಡು ಪಾ’ಕ್‌ಗೆ ಆ’ಘಾತಕಾರಿಯನ್ನುಂಟು ಮಾಡಿತ್ತು. ಆದರೇ ಈಗ ಪಾ’ಕ್‌ಗೆ ಮತ್ತೊಂದು ಆ’ಘಾತವನ್ನುಂಟು ಮಾಡಿದೆ. ಹೌದು ಪಾ’ಕಿಸ್ತಾನದ ನಾಗರಿಕರ ವೀಸಾ ಅವಧಿಯನ್ನು ಯುಎಸ್ 5 ವರ್ಷದಿಂದ 3 ತಿಂಗಳಿಗೆ ಇಳಿಸಿದೆ. ವೀಸಾವನ್ನು 5 ವರ್ಷದಿಂದ 3 ತಿಂಗಳವರೆಗೆ ವಿಸ್ತರಿಸುವ ಈ ಪ್ರಕಟಣೆ ಪಾ’ಕಿಸ್ತಾನಿ ಪತ್ರಕರ್ತರಿಗೂ ಅನ್ವಯಿಸುತ್ತದೆ ಎಂದು ಟ್ರಂಪ್ ಸರ್ಕಾರ ಸ್ಪಷ್ಟವಾಗಿ ಹೇಳಿದೆ.


Continue Reading

ವೀಸಾ ಅವಧಿ ಕಡಿಮೆಯಾದ ಕಾರಣ ಪಾ’ಕಿಸ್ತಾನಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ ಎನ್ನಬಹುದು. ಭ’ಯೋತ್ಪಾದಕ ನೆಲೆಗಳನ್ನು ನಾಶಮಾಡಲು ಮತ್ತು ಭ’ಯೋತ್ಪಾದನೆಯನ್ನು ನಿಗ್ರಹಿಸಲು ಅಮೆರಿಕ ಈಗಾಗಲೇ ಪಾ’ಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಇದಲ್ಲದೆ ಈಗ ಒಂದು ದೊಡ್ಡ ಹೆಜ್ಜೆ ಮುಂದೆ ಇಟ್ಟು ಪಾ’ಕಿಸ್ತಾನದ ನಾಗರಿಕರ ವೀಸಾ ಅವಧಿಯನ್ನು ತೀರಾ ಕಡಿಮೆ ಮಾಡುವ ಮೂಲಕ ಅವರನ್ನು ಅಮೇರಿಕಾದಲ್ಲಿ ಜಾಸ್ತಿ ದಿನ ಕಳೆಯುವುದನ್ನು ಕಡಿತಗೊಳಿಸಿದೆ.

ಇದನ್ನೂ ಓದಿ:  ಅಂದದ ಗುಲಾಬಿ ಮೇಲೆ ಚೆಂದದ ಹಾವು, ಹತ್ತಿರ ಹೋದರೆ ಗ್ಯಾರಂಟಿ ಸಾವು! ವೈರಲ್ ವಿಡಿಯೋ ನೋಡಿ

ಈ ಖಡಕ್ ನಿರ್ಧಾರದ ಹಿನ್ನೆಲೆಯಲ್ಲಿ ಯುಎಸ್ ರಾಯಭಾರಿ ಕಚೇರಿಯ ವಕ್ತಾರ ಮಾತನಾಡಿದ್ದು, ಪಾ’ಕಿಸ್ತಾನದ ನಾಗರಿಕರಿಗೆ ವೀಸಾ ಅರ್ಜಿ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿಂದೆ, ಪಾ’ಕಿಸ್ತಾನದ ನಾಗರಿಕರು ವೀಸಾ ಅರ್ಜಿಗೆ $ 160 ಪಾವತಿಸಬೇಕಾಗಿತ್ತು, ಈ ಮೊತ್ತವನ್ನು $ 192 ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಫೆಬ್ರವರಿ 14 ರಂದು ಪು’ಲ್ವಾಮಾ, ಜ’ಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭ’ಯೋತ್ಪಾದಕ ದಾ’ಳಿಯಲ್ಲಿ 40 ಸಿ’ಆರ್‌ಪಿಎಫ್ ಸಿಬ್ಬಂದಿ ಹು’ತಾತ್ಮರಾದ ನಂತರ, ಭಾರತ ಫೆಬ್ರವರಿ 26 ರಂದು ಪಾ’ಕಿಸ್ತಾನದ ಜೈ’ಶ್ ಎ ಮೊ’ಹಮ್ಮದ್ ಭ’ಯೋತ್ಪಾದಕ ಸಂ’ಘಟನೆಯ ನೆಲೆಗಳ ಮೇಲೆ ವಾ’ಯುದಾಳಿ ನಡೆಸಿತ್ತು. ಅಂದಿನಿಂದ ಭಾರತದ ಬೆಂಬಲವಾಗಿ ನಿಂತಿರುವ ಅಮೇರಿಕಾ ಪಾ’ಕಿಸ್ತಾನಕ್ಕೆ ತಕ್ಕ ಪಾ’ಠ ಕಲಿಸಿದೆ.

Trending Short Videos

close

This will close in 26 seconds

error: Content is protected !!