fbpx

Please assign a menu to the primary menu location under menu

ಭಗವಾ ಧ್ವಜದ ವಿರುದ್ಧ ಕೇಸ್ ದಾಖಲಿಸಿದ ಶಾಹೀದ್‌ಗೆ ಯೋಗಿ ಆದಿತ್ಯನಾಥ್ ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶವನ್ನು ತೆಲಂಗಾಣ ಜಾರ್ಖಂಡ್ ರಾಜ್ಯವೆಂದು ಪರಿಗಣಿಸುತ್ತಿದ್ದ ಆ ಧಾರ್ಮಿಕ ಮ’ತಾಂಧರನ್ನು ಸರಿಪಡಿಸಲು ಯೋಗಿ ಸರ್ಕಾರ ಖಡಕ್ ಆದೇಶ ನೀಡುವ ಮೂಲಕ ಇದು ಬೇರೆ ರಾಜ್ಯಗಳ ಥರ ಅಲ್ಲ ಎಂಬ ಸೂಚನೆ ನೀಡಿದೆ. ವಾಸ್ತವವಾಗಿ, ಇತ್ತೀಚೆಗೆ ಮೀರತ್‌ನಲ್ಲಿ, ಶಾಹಿದ್ ಎಂಬ ಧಾರ್ಮಿಕ ಮ’ತಾಂಧ ಪತ್ರಕರ್ತ ಫೋಟೊವನ್ನು ಟ್ವೀಟ್‌ನಲ್ಲಿ ಹಾಕುವ ಮೂಲಕ ಪೊಲೀಸರಿಗೆ ದೂರು ನೀಡಿದ್ದು ಅಲ್ಲೊಬ್ಬ ವ್ಯಕ್ತಿ ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ತರಕಾರಿ ಮಾರಾಟ ಮಾಡುತ್ತಿದ್ದಾನೆ. ಆ ಕೇಸರಿ ಧ್ವಜವನ್ನು ತನ್ನ ತರಕಾರಿ ಗಾಡಿಗೆ ಹಾಕುವ ಮೂಲಕ ಅಪರಾಧ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದಾನೆ.

ಉತ್ತರ ಪ್ರದೇಶದ ಪೋಲಿಸರ ತನಿಖೆಯ ನಂತರ, ಪೊಲೀಸರು ಹೇಳಿದ್ದು , ಆ ತರಕಾರಿ ಮಾರುವವನು ಯಾವುದೇ ಅಪರಾಧ ಮಾಡಿಲ್ಲ, ತರಕಾರಿಗಳನ್ನು ಮಾರಾಟ ಮಾಡಲು ಅಆತನ ಬಳಿ ಪಾಸ್ ಕೂಡ ಇದೆ. ಆದರೆ ಈ ಶಾಹಿದ್ ಕೇಸರಿಯನ್ನು ಸಂವಹನ ಮಾಡುವ ಮೂಲಕ ಜನರಲ್ಲಿ ಕೋಮುವಾದವನ್ನು ಹರಡುತ್ತಿದ್ದಾನೆ ಈಥರ ಮಾಡುವುದು ಅಪರಾಧ ಎಂದು ಹೇಳಿದ್ದಾರೆ.

ಈ ರೀತಿಯಾಗಿ ಹಿಂದುಗಳ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಶಾಹಿದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ವಿಶಾಲ್, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕೇಸರಿ ಧ್ವಜವನ್ನು ಅಪರಾಧ ಎಂದು ಕರೆಯುವ ಮೂಲಕ ಶಾಹಿದ್ ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ನೋಯಿಸುತ್ತಿದ್ದಾನೆ ಹೀಗಾಗಿ ಉತ್ತರ ಪ್ರದೇಶದ ಸರ್ಕಾರ ಇಂತವರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶಾಲ್ ದೂರಿನಲ್ಲಿ ಹೇಳಿದ್ದಾರೆ.

ವಿಶಾಲ್ ಅವರು ಕೊಟ್ಟ ದೂರಿನ ಮೇರೆಗೆ ಉತ್ತರ ಪ್ರದೇಶದ ಪೊಲೀಸರು ಶಾಹಿದ್ ವಿರುದ್ಧ ಎಫ್ಐಆರ್ ನಿರ್ದೇಶನ ನೀಡಿದ್ದಾರೆ. ಇದಕ್ಕೂ ಮೊದಲು, ಜಾರ್ಖಂಡ್ ಮತ್ತು ತೆಲಂಗಾಣದ ಧಾ’ರ್ಮಿಕ ಮ’ತಾಂಧರು ಕೇಸರಿ ಧ್ವಜದ ವಿರುದ್ಧ ದೂರು ನೀಡಿದ್ದರು, ಆ ರಾಜ್ಯ ಸರ್ಕಾರಗಳು ಹಿಂ’ದೂಗಳ ವಿರುದ್ಧವಾಗಿವೆ ಹೀಗಾಗಿ ಅಲ್ಲಿ ಧಾ’ರ್ಮಿಕ ಮ’ತಾಂಧರ ಅಟ್ಟಹಾಸ ಹೆಚ್ಚಿಸಲು ಉತ್ಸಾಹ ನೀಡಿವೆ ಎನ್ನಬಹುದು.

ಆದರೆ ಅಂತಹ ಬೆಳವಣಿಗೆಯನ್ನು ಉತ್ತರ ಪ್ರದೇಶದಲ್ಲಿ ನಡೆಯಲು ಸಾಧ್ಯವಿಲ್ಲ ಯಾಕೆಂದರೆ ಅಲ್ಲಿ ಯೋಗಿ ಸರ್ಕಾರವಿದೆ. ಯುಪಿಯಲ್ಲಿ ಕೋ’ಮು ಪ್ರಚೋದನೆಗೆ ಆಸ್ಪದವಿಲ್ಲ ಹಾಗೂ ತಪ್ಪು ಮಾಡಿದವರು ಯಾರೇ ಆಗಲಿ ಅವರನ್ನು ತಕ್ಷಣವೇ ಶಿಕ್ಷೆ ನೀಡುವ ರಾಜ್ಯಗಳಲ್ಲಿ ಯೋಗಿ ರಾಜ್ಯ ಅತ್ಯಂತ ವೇಗವಾಗಿದೆ ಎನ್ನಬಹುದು. ಹೀಗಾಗಿ ಶಾಹಿದ್ ಎಂಬ ಧಾ’ರ್ಮಿಕ ಮ’ತಾಂಧ ಕೇಸರಿ ವಿರುದ್ಧ ಮೀರತ್‌ನಲ್ಲಿ ಪೊ’ಲೀಸರಿಗೆ ದೂರು ನೀಡಿದ್ದು ಅದು ಆತನಿಗೆ ಉಲ್ಟಾ ಹೊಡೆದು ಅವನ ವಿ’ರುದ್ಧ ಅ’ಪರಾಧದ ಕೇ’ಸ್ ದಾಖಲಾಗಿದೆ.

ಉತ್ತರ ಪ್ರದೇಶದಲ್ಲಿ ಜಾತ್ಯಾತೀತ ಸರ್ಕಾರವಿದ್ದು ಅಲ್ಲಿ ಕಾ’ನೂನಿನ ನಿಯಮ ಉ’ಲ್ಲಂಘಿಸಿದವರು ಯಾರೇ ಆಗಲಿ ಅವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ. ಹೀಗಾಗಿ ಕೇಸರಿ ಧ್ವಜವನ್ನು ಅ’ಪರಾಧ ಎಂದು ಕರೆದ ಕಾರಣ ಶಾಹೀದ್ ವಿ’ರುದ್ಧ ಇದೀಗ ಎಫ್‌’ಐಆರ್ ದಾಖಲಿಸಲಾಗಿದೆ.

error: Content is protected !!