fbpx

ಪ್ರಧಾನಿ ಮೋದಿಯ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದ IAS ಅಧಿಕಾರಿಗೆ ತಬ್ಲಿಗಿ ಜಮಾತ್‌ ಸಮರ್ಥನೆ

ಕರ್ನಾಟಕದಲ್ಲಿ ತಬ್ಲಿಗಿ ಜಮಾತ್ ಅನೇಕ ವಿರೋಧಗಳಿಗೆ ಪಾತ್ರವಾಗಿದ್ದು, ಒಂದು ಕಡೆ, ತಬ್ಲಿಗಿಯ ಜನರು ಕೊರೊನಾ ವೈರಸ್ ಹರಡುವ ಮೂಲಕ ಇಡೀ ದೇಶವನ್ನು ಸಾ’ವಿನ ಬಾಯಿಗೆ ತಳ್ಳುತ್ತಿದ್ದರೆ ಮತ್ತೊಂದೆಡೆ ಕರ್ನಾಟಕದಲ್ಲಿ ಇಂತಹ ಜನರನ್ನು ಹೊಗಳಲು ಕೆಲವು ಜನರು ಹುಟ್ಟಿಕೊಳ್ಳುತ್ತಿದ್ದಾರೆ. ಇದೀಗ ಜನರಷ್ಟೆ ಅಲ್ಲ ಕರ್ನಾಟಕದಲ್ಲಿ, ಐಎಎಸ್ ಅಧಿಕಾರಿಯಾದ ಮೊಹಮ್ಮದ್ ಮೊಹ್ಸಿನ್ ಎಂಬುವವರು ಸಹ ಈ ತಬ್ಲಿ’ಗಿ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.

ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರನ್ನು ತಬ್ಲಿಗಿ ಜಮಾಅತ್’ ಅನ್ನು ಹೊಗಳಿದ್ದು ಕರೋನಾ ಮುಕ್ತವಾಗಿರುವ ತಬ್ಲಿಯಾಗಿ ಜಮಾತ್ ಸದಸ್ಯರು ಪ್ಲಾಸ್ಮಾ ದಾನ ನೀಡುವ ಮೂಲಕ ಜನರ ಜೀವ ಉಳಿಸುತ್ತಿದ್ದಾರೆ ಎಂದು ಮೊಸಿನ್ ಹೇಳಿದ್ದಾರೆ. ದೆಹಲಿಯಲ್ಲಿ 300 ಕ್ಕೂ ಹೆಚ್ಚು ತಬ್ಲಿಗಿ ವೀರರು ತಮ್ಮ ಪ್ಲಾಸ್ಮಾವನ್ನು ದೇಶಕ್ಕೆ ದಾನ ಮಾಡುತ್ತಿದ್ದಾರೆ ಎಂದ ಮೊಹಮ್ಮದ್ ಮೊಹ್ಸಿನ್ ತಬ್ಲಿಗಿ ಜನರನ್ನು ಹೊಗಳಿದ್ದಾರೆ.


Continue Reading

ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ಪರಿಶೀಲಿಸಲು ಪ್ರಯತ್ನಿಸಿದ ಈ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್‌ನನ್ನು ಈ ಹಿಂದೆ ಚುನಾವಣಾ ಆಯೋಗ ಅಮಾನತುಗೊಳಿಸಿತು. ಈಗ ಅದೇ ವ್ಯಕ್ತಿ ತಬ್ಲಿಗಿ ಪರವಾದ ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ಇವರಿಗೆ ಕರ್ನಾಟಕ ಬಿಜೆಪಿ ಸರ್ಕಾರ, ಈ ರೀತಿಯಾದ ಹೇಳಿಕೆ ನೀಡಿದಕ್ಕೆ ಕಾರಣ ನೀಡಿ ಎಂದು ಕರ್ನಾಟಕ ಸರ್ಕಾರ ಅವರಿಗೆ ನೋಟಿಸ್ ನೀಡಿದೆ.

ಇದನ್ನೂ ಓದಿ:  ಏಕಾಏಕಿ ಬಂದು ಗುದ್ದಿದ ಕಾರು ವೃದ್ದ ದಂಪತಿಯ ಪ್ರಾಣವನ್ನೇ ಬಲಿಪಡೆಯಿತು! ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಈ ವಿಷಯದಲ್ಲಿ ಮೊಹ್ಸಿನ್‌ಗೆ ಉತ್ತರ ನೀಡಿ ಎಂಬ ನೋಟಿಸ್ ಕಳುಹಿಸಲಾಗಿದೆ. ಮೊಹಮ್ಮದ್ ಮೊಹ್ಸಿನ್ ಕರ್ನಾಟಕದ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು ಈತ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಯಾವುದೇ ಅಧಿಕಾರಿ ಹಿರಿಯ ಅಥವಾ ಕಿರಿಯರಾಗಿದ್ದರೂ ಇಂತಹ ಹೇಳಿಕೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕರ್ನಾಟಕದ ಯಡಿಯೂರಪ್ಪ ಸರ್ಕಾರ ಹೇಳಿದೆ. ಕೋವಿಡ್ 19 ವಿರುದ್ಧ ಒಗ್ಗಟ್ಟಿನ ಅವಶ್ಯಕತೆಯಿರುವ ಸಮಯದಲ್ಲಿ ಅವರ ಇಂತಹ ಹೇಳಿಕೆಗಳು ಸಮಾಜದ ಸಾಮರಸ್ಯವನ್ನು ಹಾಳುಮಾಡುತ್ತದೆ ಎಂದು ಬಿಎಸ್‌ವೈ ಸರ್ಕಾರ ಹೇಳಿದೆ.

ಕರ್ನಾಟಕ ಸರ್ಕಾರ ಅದನ್ನು ಸರಿಯಾಗಿ ಹೇಳಿದೆ. ಇಂದು, ಕರೋನಾದಂತಹ ಸಾಂಕ್ರಾಮಿಕ ರೋಗವು ದೇಶವನ್ನು ಪಾತಾಳಕ್ಕೆ ತಂದು ನಿಲ್ಲಿಸಿದೆ ಇಂತಹ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಕೊರೊನಾ ಹಬ್ಬಿಸುವವರ ಬೆಂಬಲಕ್ಕೆ ಯಾರು ನಿಂತರೂ ಸಹ ಅದು ಸಮಾಜಕ್ಕೆ ಕೆಡುಕು ಹೀಗಾಗಿ ಇಂತಹ ಸಂದರ್ಭಗಳಲ್ಲಿ ಜಾತಿ ಧರ್ಮ ಜನಾಂಗ ಬಿಟ್ಟು ನಾವೆಲ್ಲರೂ ಒಟ್ಟಾಗಿ ಹೋರಾಡುವ ಮೂಲಕ ಭಾರತವನ್ನು ಕೊರೊನಾ ಮುಕ್ತ ಮಾಡಬೇಕು.

Trending Short Videos


close

This will close in 26 seconds

error: Content is protected !!