fbpx

Please assign a menu to the primary menu location under menu

“ಆಸ್ಪತ್ರೆಯಲ್ಲಿ 15-20 ಜಮಾತಿಗಳು ನರ್ಸ್ ಬಟ್ಟೆ ಹರಿದು….” ಇಡೀ ಘಟನೆನೆಯನ್ನ ನೋ’ವಿನಿಂದ ಹೇಳಿದ ನರ್ಸ್

ಅವರನ್ನು ಜ’ಮಾತಿಗಳು ಎಂದು ಕರೆಯಿರಿ, ಅವರನ್ನು ಭ’ಯೋತ್ಪಾದಕರು ಎಂದು ಕರೆಯಿರಿ ಅಥವಾ ಏನನ್ನು ಬೇಕು ಅದನ್ನು ಕರೆಯಿರಿ ಯಾಕಂದರೆ ಇವರು ಸಮಾಜಕ್ಕೆ ಹಾ’ನಿಕಾರಕ ಎಂಬುದು ಮಾತ್ರ ಮರೆಯುವಂತಿಲ್ಲ, ಹೌದು ಯಾಕಂದ್ರೆ ಅವರು ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿಗೆ ಚಿಕಿತ್ಸೆ ನೀಡುತ್ತಿದ್ದೀರೆ ಅವರ ಮೇಲೆ ದೌ’ರ್ಜನ್ಯ ಮಾಡುತ್ತಿದ್ದಾರೆ.

ಈ ತ’ಬ್ಲಿಘಿಗಳು ಕೆಲವೊಮ್ಮೆ ವೈದ್ಯರ ಮೇಲೆ ಉಗುಳುವುದು, ಕೆಲವೊಮ್ಮೆ ಮೂ’ತ್ರ ಮಾಡಿ ಚೆಲ್ಲುವುದು, ಅವರನ್ನು ಕಂಡು ಸಿಳ್ಳೆ ಹೊ’ಡೆಯುವುದು, ನಿಮ್ಮ ಸೀರೆ ಹರಿದು ಮಾಸ್ಕ್ ಮಾಡಿ ಕೊಡಿ ಎನ್ನುವುದು ಈ ಥರ ಅಸ’ಹ್ಯವಾಗಿ ವರ್ತಿಸುತ್ತಿರುವು ಈಗಾಗಲೇ ಅನೇಕ ಪ್ರದೇಶಗಳಲ್ಲಿ ನೋಡಿದ್ದೆವೆ ಆದರೆ ಇಂತಹದ್ದೊಂದು ಪ್ರಕರಣ ಮತ್ತೆ ಬೆಳಕಿಗೆ ಬಂದಿದ್ದು ಮತ್ತೆ ನರ್ಸ್‌ಗಳ ಮೇಲೆ ಅ’ಸಹ್ಯಕರವಾದ ಘಟನೆ ಜರುಗಿದೆ.

ಈ ಬಾರಿ ತ’ಬ್ಲಿಘಿ ಜಮಾತಿಗಳು ಆಸ್ಪತ್ರೆಯಲ್ಲಿ ದಾದಿಯರ ಬಟ್ಟೆಗಳನ್ನು ಕಿತ್ತು ಹರಿದು ಹಾಕಲು ಪ್ರಾರಂಭಿಸಿದ್ದಾರೆ, ನರ್ಸ್ ಸುತ್ತ ಬಂದು ಕಿಕ್ಕಿರಿದು ನಿಂತಾಗ ಆ ನರ್ಸ್ ಅವರ ವರ್ತನೆ ಕಂಡು ದುಃಖವಾಗಿ ಕಣ್ಣೀರು ಸುರಿಸಿದ್ದಾಳೆ ಎಂಬ ಸುದ್ದಿ ಇದೀಗ ಬಹಿರಂಗಪಡಿಸಲಾಗಿದೆ. ಹೌದು ಕರ್ತವ್ಯದಲ್ಲಿದ್ದ ನರ್ಸ್‌ಗೆ 15 ರಿಂದ 20 ತ’ಬ್ಲಿಘಿ ಜಮಾತಿಗಳು ಅವಳನ್ನು ಒತ್ತಾಯಪೂರ್ವಕವಾಗಿ ಹಿಡಿಯಲು ಪ್ರಯತ್ನಿಸಿದ್ದು, ಆ ನರ್ಸ್ ತನ್ನನ್ನು ತಾನು ಉಳಿಸಿಕೊಳ್ಳಲು ಓಡಿಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಬಟ್ಟೆಗಳನ್ನು ಹಿಂದಿನಿಂದ ಹ’ರಿದು ಹಾಕಿದ್ದಾರೆ ಈ ನೀ’ಚ ಜಮಾತಿಗಳು.


ತಾನು ಅವರಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಯ ವಾರ್ಡ್‌ನಿಂದ ಹೊರಗಡೆ ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಬಟ್ಟೆಗೆ ಕೈ ಹಾಕಿ ಜಗ್ಗಿದ್ದಾರೆ ಆಗ ಆಕೆಯ ಬಟ್ಟೆ ಹರಿದು ಹೋಯಿತು ಎಂದು ನರ್ಸ್ ತನಗಾದ ಅ’ನ್ಯಾಯದ ಕುರಿತು ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಇದಕ್ಕೂ ಮುನ್ನ ಆ ತ’ಬ್ಲಿಘಿಗಳು ಆಸ್ಪತ್ರೆಯಲ್ಲಿ ಅಶ್ಲೀಲ ಕೃತ್ಯಗಳನ್ನು ಮಾಡಿದ್ದಾರೆ, ಅವರ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ಪ್ಲೆ ಮಾಡುತ್ತಿದ್ದರು. ನರ್ಸ್ ಕಡೆಗೆ ನಿಂತು ಬಟ್ಟೆ ಕಳಚಿ ತಮ್ಮ ಜ’ನನಾಂಗಗಳನ್ನು ಪ್ರದರ್ಶಿಸಿದ್ದಾರೆ ಎಂದು ನರ್ಸ್‌ಗಳು ದೂರು ನೀಡಿದ್ದಾರೆ.

ಒಂದರ ನಂತರ ಒಂದರಂತೆ, ಈ ತರಹದ ಘಟನೆಗಳು ತ’ಬ್ಲಿಘಿಗಳಿಂದ ಹೊರಬರುತ್ತಿವೆ, ಇದು ಅವರ ಭ’ಯೋತ್ಪಾದಕ ಮನಸ್ಥಿತಿಯಿಂದ ಉನ್ಮತ್ತರಾಗಿದ್ದಾರೆಂದು ತೋರಿಸುತ್ತದೆ, ಅವರು ಚಿಕಿತ್ಸೆ ನೀಡುವಲ್ಲಿ ತೊಡಗಿರುವ ವೈದ್ಯರು ಮತ್ತು ನರ್ಸ್‌ಗಳನ್ನು ಕೆಲಸ ಮಾಡಲು ಸಹ ಬಿಡುತ್ತಿಲ್ಲ ಎಂದು ಗಂಭಿರವಾಗಿ ಆರೋಪ ಮಾಡಲಾಗಿದೆ.

error: Content is protected !!