fbpx

ಕರೋನಾ ಸಂದರ್ಭದಲ್ಲಿ ಆರೆಸ್ಸೆಸ್ ಯಾವ ರೀತಿ ಸಹಾಯ ಮಾಡುತ್ತಿದೆ ಈ ಮುಸ್ಲಿಂ ಸ್ವಯಂಸೇವಕನ ಬಾಯಲ್ಲಿ ಕೇಳಿ(ವೀಡಿಯೋ)

ಭಾರತದಲ್ಲಿಯೂ ಕರೋನಾ ತಾಂಡವವಾಡುತ್ತಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದ್ದು ಮೂವತ್ತು ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಕರೋನಾ ಸೋಂಕು ಇನ್ನಷ್ಟು ಹರಡಬಾರದೆಂದು ಲಾಕ್-ಡೌನ್ ವಿಧಿಸಿ ಈಗಾಗಲೇ 30ದಿನಗಳು ಕಳೆದಿದೆ.

ಲಾಕ್-ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ಹಲವು ಸಂಘಸಂಸ್ಥೆಗಳು ಸಹಾಯಕ್ಕೆ ಧಾವಿಸಿದ್ದು ಇದರಲ್ಲಿ RSS ಮುಂಚೂಣಿಯಲ್ಲಿದೆ. ಇದೀಗ RSS ಸೇವೆಯ ಬಗ್ಗೆ ಅಸ್ಸಾಂ ನಿವಾಸಿ ಮುಸ್ಲಿಂ ಸ್ವಯಂಸೇವಕ ಮೊಕಿಬುಲ್ ಹುಸೈನ್ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ಇಲ್ಲಿದೆ ನೋಡಿ ಆ ವೀಡಿಯೋ,

Watch Video

error: Content is protected !!