fbpx

ಲಾಕ್-ಡೌನ್ ಮಧ್ಯೆ ಧೂಳೆಬ್ಬಿಸುತ್ತಿದೆ ಕೇಸರಿ ತಿಲಕ ಚಾಲೆಂಜ್, ವೈರಲ್ ವೀಡಿಯೋ ನೋಡಿ

ಕರೋನಾ ಲಾಕ್-ಡೌನ್ ನಿಂದ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹೆಚ್ಚು ಆಕ್ಟಿವ್ ಆಗಿದ್ದು ಸಮಯ ಕಳೆಯಲು ದಿನಕ್ಕೊಂದು ಹೊಸಹೊಸ ಚಾಲೆಂಜ್ ತಮ್ಮ ಗೆಳೆಯರಿಗೆ ನೀಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಕೇಸರಿ ಭಾವುಟ ಚಾಲೆಂಜ್ ಇಡೀ ಕರ್ನಾಟಕದಲ್ಲಿ ವೈರಲ್ ಆಗಿತ್ತು. ಲಕ್ಷಾಂತರ ಜನ ತಮ್ಮ ತಮ್ಮ ಡಿಪಿಗಳಲ್ಲಿ ಕೇಸರಿ ಭಾವುಟ ಹಾಕುವ ಮೂಲಕ ಚಾಲೆಂಜ್ ಸ್ವೀಕರಿಸಿದ್ದರು. ಇದು ಎಡಪಂಥೀಯರಿಗೆ ಉರಿಸಿದ್ದೂ ಉಂಟು.

ಇದೀಗ ಇಂತಹದ್ದೇ ಮತ್ತೊಂದು ಚಾಲೆಂಜ್ ವೈರಲ್ ಆಗಿದ್ದು, ಹಲವರು ಈಗಾಗಲೇ ಚಾಲೆಂಜ್ ಸ್ವೀಕರಿಸಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ಚಾಲೆಂಜ್ ಸ್ವೀಕರಿಸುವವರು ಮೊದಲು ಕೇಸರಿ ತಿಲಕ ತಮ್ಮ ಹಣೆಗೆ ಇಟ್ಟು ಇನ್ನೊಬ್ಬರಿಗೆ ಚಾಲೆಂಜ್ ಪಾಸ್ ಮಾಡಬೇಕು. ಸದ್ಯ ಇದು ಕರ್ನಾಟಕದಾದ್ಯಂತ ವೈರಲ್ ಆಗ್ತಾ ಇದೆ. ಚಾಲೇಂಜ್ ಸ್ವೀಕರಿಸಿದವರ ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!