fbpx

ಪ್ರಧಾನಿಯನ್ನು ಕಡಿದು ಮಾಂಸ ಮಾಡಿ ಮಾರ್ತಾನಂತೆ ಈ ಭೂಪ, ಮ’ತಾಂಧನ ವೀಡಿಯೋ ನೋಡಿ

ದೇಶದಲ್ಲಿ ಮು’ಸ್ಲಿಮರ ಮೇಲೆ ಧಾಳಿಗಳಾಗುತ್ತಿದೆ, ಮು’ಸ್ಲಿಮರನ್ನು ಸುಮ್ಮನೆ ಬಲಿಪಶುಗಳಾಗಿ ಮಾಡಲಾಗುತ್ತಿದೆ, ಭಾರತದಲ್ಲಿ ಇ’ಸ್ಲಾಮೋಫೋಭಿಯಾ ಇದೆ ಎಂದು ಮ’ತಾಂಧರು, ಮಿ’ಷನರಿಗಳು ಹಾಗೂ ಎ’ಡಪಂಥೀಯ ಸಂಘಟನೆಗಳು ದೇಶದ ಮಾನವನ್ನು ಹರಾಜು ಹಾಕುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಪಾ’ಕಿಸ್ತಾನಿ ಐಎಸ್ಐ ಎಂಜಲು ದುಡ್ಡಿಗೆ ಕೈಯೊಡ್ಡಿ ಕೆಲ ಭಾರತೀಯ ಮು’ಸ್ಲಿಮರು ದೇಶದ ವಿರುದ್ಧವೇ ಸಂಚು ರೂಪಿಸುತ್ತಿದ್ದಾರೆ.

ಕರೋನಾ ಭಾರತಕ್ಕೆ ಲಗ್ಗೆ ಇಟ್ಟಾಗಿನಿಂದ ದೇಶದಲ್ಲಿ ಕರೋನಾ ವಾರಿಯರ್ಸ್ ಮೇಲೆ ಸತತವಾಗಿ ದಾಳಿ ನಡೆಸುತ್ತಿರೋದು ಯಾರು? ಕರೋನಾದಿಂದ ದೇಶದ 50ಕೋಟಿ ಹಿಂದೂಗಳು ಸಾಯಲು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದ ಮೌ’ಲ್ವಿ ಯಾವ ಧರ್ಮದವನು? ದೇಶದಾದ್ಯಂತ ಕರೋನಾ ಹಬ್ಬಿಸಿದ ತಬ್ಲಿಘಿಗಳು ಯಾವ ಧರ್ಮೀಯರು? ಇದಕ್ಕೆಲ್ಲ ಉತ್ತರ ದೇಶದ ಮಾನ ಹರಾಜು ಹಾಕುವ ಸೆಕ್ಯುಲರ್ ಗಳಿಂದ ಸಿಗಲ್ಲ.

ಇದೀಗ ಮ’ತಾಂಧನೊಬ್ಬ ತನ್ನ ಟಿಕ್-ಟಾಕ್ ಖಾತೆಯಲ್ಲಿ ಪ್ರಧಾನಿಯ ಹತ್ಯೆ ಮಾಡೋದಾಗಿ ರಾಜಾರೋಶವಾಗಿ ಹೇಳಿಕೊಂಡಿದ್ದಾನೆ. ಇದು ರಂಜಾನ್ ತಿಂಗಳು ಆಗದೆ ಹೋಗಿದ್ದರೆ ಪ್ರಧಾನಿಯನ್ನು ಕತ್ತರಿಸಿ ಮಾಂಸ ಮಾಡಿ ಮಾರುತ್ತಿದ್ದೆ ಎಂದು ವೀಡಿಯೋ ಮಾಡಿ ತನ್ನ ಟಿಕ್-ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

ವೀಡಿಯೋದಲ್ಲಿರುವ ಭೂಪನ ಹೆಸರು ದಾನಿಶ್, ತನ್ನ madardanish_010 ಟಿಕ್-ಟಾಕ್ ಐಡಿಯಲ್ಲಿ ಪ್ರಧಾನಿಯನ್ನು ನಿಂದಿಸುವಂತಹ ಹಲವು ವೀಡಿಯೋ ಮಾಡಿ ಹಂಚಿಕೊಂಡಿದ್ದಾನೆ. ಕೇಸರಿ ಭಾವುಟ ಹಾರಿಸಿದ್ರೆ ಕೇಸು ದಾಖಲಿಸುವ ಪೋಲೀಸರು ದೇಶದ ಪ್ರಧಾನಿಯ ಹತ್ಯೆ ಮಾಡುವ ಬೆದರಿಕೆ ಒಡ್ಡುವ ಮ’ತಾಂಧರನ್ನು ಬಂಧಿಸದೆ ಸುಮ್ಮನೆ ಬಿಟ್ಟಿರೋದು ಈ ದೇಶದ ದುರಂತ. ಮ’ತಾಂಧನ ವೈರಲ್ ವೀಡಿಯೋ ನೋಡಿ,

Watch Video

error: Content is protected !!