fbpx

‘ಯಾವನ್ರೀ ಅವ್ನು ಮೋದಿ’ ಎನ್ನುತ್ತಾ ಪ್ರಧಾನಿ ಬಗ್ಗೆ ಅವಹೇಳನ ಮಾಡಿದ್ದ ಯುವಕನಿಗೆ ಹೇಗೆ ಬೆಂಡೆತ್ತಿದ್ದಾರೆ ನೋಡಿ (ವೀಡಿಯೋ)

ರಿಪಬ್ಲಿಕ್ ಟಿವಿ ನಿರೂಪಕ ಆರ್ನಬ್ ಗೋಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಯುವಕನಿಗೆ ಕೆಲ ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ರಿಪಬ್ಲಿಕ್ ಟಿವಿ ನಿರೂಪಕ ಆರ್ನಬ್ ಗೋಸ್ವಾಮಿಯವರು ಮಹಾರಾಷ್ಟ್ರದಲ್ಲಿ ನಡೆದಿದ್ದ ಸಾಧುಗಳ ಹತ್ಯೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೈವಾಡವಿದೆ ಎಂದು ಆರೋಪಿಸಿದ್ದರು.

ಇದಾದ ನಂತರ ಆರ್ನಬ್ ವಿರುದ್ಧ ದೇಶದಾದ್ಯಂತ ಹಲವು ಕಡೆ ಕೇಸು ದಾಖಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರಿಂದ ಹತ್ಯೆ ಯತ್ನವೂ ನಡೆದಿತ್ತು. ಇಷ್ಟಕ್ಕೇ ಸುಮ್ಮನಾಗದ ಕೆಲ ಕಾರ್ಯಕರ್ತರು ಆರ್ನಬ್ ಜೊತೆ ಪ್ರಧಾನಿ ನರೇಂದ್ರ ಮೋದೀಜಿಯವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ವೀಡಿಯೋ ಮಾಡಿ ಹರಿಬಿಟ್ಟಿದ್ದರು.


Continue Reading

ಇದೀಗ ಇದೇ ರೀತಿ ವೀಡಿಯೋ ಮಾಡಿ ಪ್ರಧಾನಿ ಮೋದಿಯವರನ್ನು ಏಕವಚನದಲ್ಲಿ ನಿಂದಿಸಿದ್ದ ಯುವಕನನ್ನು ಗುರುತಿಸಿದ ಕೆಲ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೀಗ ಒದೆ ತಿಂದ ಯುವಕ ಪ್ರಧಾನಿಯವರನ್ನು ನಿಂದಿಸಿದ್ದಕ್ಕೆ ಕ್ಷಮಾಪಣೆ ಕೇಳಿದ್ದಾನೆ. ವೀಡಿಯೋ ನೋಡಿ,

ಇದನ್ನೂ ಓದಿ:  'ಪೊಗರು' ಚಿತ್ರದ 'ಖರಾಬು' ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಪುಟ್ಟ ಮಗು! ವೈರಲ್ ವಿಡಿಯೋ ನೋಡಿ

Watch Video

ಮೊದಲು,


ನಂತರ,

Trending Short Videos

close

This will close in 26 seconds

error: Content is protected !!