fbpx

ಗಲಭೆ ನಡೆದ ಪಾದರಾಯನಪುರದ ಮಸೀದಿಯಲ್ಲಿ ಅಡಗಿದ್ದಾರಂತೆ 19 ವಿದೇಶಿ ತಬ್ಲಿಘಿಗಳು (ವೀಡಿಯೋ)

ಪಾದರಾಯನಪುರದ ಮಸೀದಿಯಲ್ಲಿ 19 ಮಂದಿ ವಿದೇಶಿ ಮುಸ್ಲಿಮರನ್ನು ಅಡಗಿಸಿಡಲಾಗಿದೆ. ದೇಶಾದ್ಯಂತ ಕೊರೋನಾ ಹಬ್ಬಿಸಿದ ತಬ್ಲಿಘ್ ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾ ಹಾಗೂ ಕಿರ್ಗಿಸ್ತಾನದ 19 ಮಂದಿಯನ್ನು ಶಾಸಕ ಜಮೀರ್ ಅಹ್ಮದ್, ಕಾರ್ಪೊರೇಟರ್ ಇಮ್ರಾನ್ ಪಾಷಾ ಮಸೀದಿಯಲ್ಲಿ ಅಡಗಿಸಿಟ್ಟು ದೇಶದ್ರೋಹ ಮಾಡಿದ್ದಾರೆ ಎಂದು ಬೆಂಗಳೂರು ದಕ್ಷಿಣದ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:  ನೋಡನೋಡುತ್ತಿದ್ದಂತೆ ವ್ಯಕ್ತಿಯನ್ನು ಗುಂಡಿಟ್ಟು ಕೊಂದೇ ಬಿಟ್ಟ! ಲೈವ್ ಮರ್ಡರ್ ವಿಡಿಯೋ ವೈರಲ್

ವೀಸಾ ಅವಧಿ ಮುಗಿದಿದ್ದರು ವಿದೇಶಿ ತಬ್ಲಿಘಿಗಳನ್ನು ಮಸೀದಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಈ ಮೂಲಕ ಮಸೀದಿಯ ಆಡಳಿತ ಮಂಡಳಿ, ಸ್ಥಳೀಯ ಶಾಸಕ, ಕಾರ್ಪೊರೇಟರ್ ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಲ್ಲಿ ಅಕ್ರಮವಾಗಿ ಅಡಗಿರುವ ಎಲ್ಲಾ ವಿದೇಶಿ ತಬ್ಲಿಘಿಗಳ ಮಾಹಿತಿ ತನ್ನ ಬಳಿ ಇದೆ ಎಂದು ಅವರು ಹೇಳಿದ್ದಾರೆ. ವೀಡಿಯೋ ನೋಡಿ,

Watch Video

error: Content is protected !!