ಹಲವು ಕರೋನ ರೋಗಿಗಳನ್ನು ಗುಣಮುಖ ಮಾಡಿದ ಮೈಸೂರು ಮೂಲದ ವೈದ್ಯೆ ಡಾ ಉಮಾ ಮಧೂಸುಧನ ಅವರಿಗೆ ಅಮೇರಿಕದಲ್ಲಿ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕರು ಗೌರವ ಸಲ್ಲಿಸಿದ್ದಾರೆ.
ಸೌತ್ ವಿಂಡ್ಸರ್ ನಲ್ಲಿ ನೆಲೆಸಿರುವ ಡಾ ಉಮಾ ಅವರ ಮನೆ ಎದುರು ಕೃತಜ್ಞತೆ ಸೂಚಿಸುವ ಫಲಕಗಳನ್ನು ಹೀಡಿದು ತಮ್ಮ ವಾಹನಗಳಲ್ಲಿ ಬಂದು ಧನ್ಯವಾದ ಸಲ್ಲಿಸಿದ ರೀತಿ ಹೃದಯ ಸ್ಪರ್ಶಿ ಯಾಗಿದೆ.
Watch Video
