fbpx

Please assign a menu to the primary menu location under menu

ಅನಾವಶ್ಯಕವಾಗಿ ರಸ್ತೆಗಿಳಿಯುವವರಿಗೆ ಉತ್ತರಪ್ರದೇಶ ಪೋಲೀಸರು ಮಾಡಿದ್ದೇನು ನೋಡಿ (ವೀಡಿಯೋ)

ಕೊರೋನಾ ಲಾಕ್-ಡೌನ್ ಇದ್ದರೂ ಅನಾವಶ್ಯಕವಾಗಿ ಬೀದಿಗಿಳಿಯುವವರಿಗೆ ಲಾಠಿ ಏಟು ನೀಡಿ ಓಡಿಸಿದ್ದು ನೋಡಿದ್ದೀರ. ಇದೀಗ ಉತ್ತರಪ್ರದೇಶ ಪೋಲೀಸರು ಹೊಸ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ.

ಉತ್ತರಪ್ರದೇಶದಲ್ಲಿ ಅನಾವಶ್ಯಕವಾಗಿ ರಸ್ತೆಗಿಳಿಯುವವರನ್ನು ತಡೆದು ಅವರ ಮೊಬೈಲ್ ಗೆ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್-ಲೋಡ್ ಮಾಡಿಸಿ, ಅದನ್ನು ಬಳಸುವ ರೀತಿ, ಉಪಯೋಗಗಳನ್ನು ತಿಳಿಸಿ ಮತ್ತೊಮ್ಮೆ ಲಾಕ್-ಡೌನ್ ಉಲ್ಲಂಘಿಸದಂತೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ. ಉತ್ತರಪ್ರದೇಶ ಪೋಲೀಸರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Watch Video

error: Content is protected !!