ಲಾಕ್-ಡೌನ್ ಉಲ್ಲಂಘನೆ ಮಾಡಿ ನಮಾ’ಜ್ ಮಾಡುತ್ತಿದ್ದ ಮುಸ್ಲಿಮ’ರಿಗೆ ಸೈನಿಕರು ಲಾಠಿ ಏಟು ನೀಡಿ ಓಡಿಸಿದ ಘಟನೆ ಮಧ್ಯಪ್ರದೇಶದ ರತ್ಲಾಂ ನಲ್ಲಿ ನಡೆದಿದೆ.
ದೇಶದಾದ್ಯಂತ ಕೊರೋನಾ ಪ್ರಕರಣಗಳು ದಿನೇದಿನೇ ಏರಿಕೆಯಾಗಿದ್ದರೂ ಲಾಕ್-ಡೌನ್ ಉಲ್ಲಂಘಿಸಿ ಮಸೀ’ದಿಯಲ್ಲಿ ಸಾಮೂಹಿಕ ನಮಾ’ಜ್ ಮಾಡುತ್ತಿರುವ ಘಟನೆ ದೇಶದಾದ್ಯಂತ ಪದೇಪದೇ ಬೆಳಕಿಗೆ ಬರುತ್ತಿದೆ. ಮಧ್ಯಪ್ರದೇಶದ ರತ್ಲಾಂನಲ್ಲಿ ಮ’ಸೀದಿಯಲ್ಲಿ ನಮಾ’ಜ್ ನಡೆಯುತ್ತಿರೋ ಬಗ್ಗೆ ಮಾಹಿತಿ ಪಡೆದ ಪೋಲೀಸರು ಹಾಗೂ ಸ್ಥಳೀಯ ಆಡಳಿತ ದಾಳಿ ಮಾಡಿದೆ.
ಪೋಲೀಸರ ಲಾಠಿ ಬೀಳುತ್ತಿದ್ದಂತೆ ಅನೇಕರು ಸ್ಥಳದಿಂದ ಓಡಿಹೋಗಿದ್ದರೆ, ಕೆಲವರನ್ನು ಪೋಲೀಸರು ಹಿಡಿದು ಗಾಡಿಗೆ ತುಂಬಿಸಿದ್ದಾರೆ. ಬಂಧಿತ 6ಜನರ ಮೇಲೆ ಸೆಕ್ಷನ್ 188, 269, 270ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ.