fbpx

ನಿಶೇಧಾಜ್ಞೆ ಮಧ್ಯೆ ಸಾಮೂಹಿಕ ನಮಾ’ಜ್ ಮಾಡಿದವರಿಗೆ ಬಿಸಿಬಿಸಿ ಕಜ್ಜಾಯ ನೀಡಿದ ಪೋಲೀಸರು (ವೀಡಿಯೋ)

ಲಾಕ್-ಡೌನ್ ನಿಶೇಧಾಜ್ಞೆ ಧಿಕ್ಕರಿಸಿ ಸಾಮೂಹಿಕ ನಮಾ’ಜ್ ಮಾಡುತ್ತಿದ್ದವರಿಗೆ ಪೋಲೀಸರು ಲಾಠಿ ಏಟು ನೀಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಈ ಘಟನೆ ನಡೆದಿದ್ದು, ಸಾಮೂಹಿಕ ಪ್ರಾರ್ಥನೆಯಲ್ಲಿ ಅನೇಕ ಮು’ಸ್ಲಿಮರು ಭಾಗವಹಿಸಿದ್ದರು.

ಸುದ್ದಿ ತಿಳಿದ ಪೋಲೀಸರು ತಕ್ಷಣವೆ ಸ್ಥಳಕ್ಕೆ ಧಾವಿಸಿ ಮ’ಸೀದಿಯಲ್ಲಿ ನಮಾ’ಜ್ ಮಾಡುತ್ತಿದ್ದವರನ್ನು ಹೊರ ಕರೆದು ಲಾಠಿ ಏಟು ನೀಡಿ ಓಡಿಸಿದ್ದಾರೆ. ದೇಶದಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನರಿಗೆ ಇನ್ನೂ ಬುದ್ದಿ ಬರದಿರೋದು ದುರಂತವೇ ಸರಿ. ವೀಡಿಯೋ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!