ಕೊರೋನಾ ಲಾಕ್ ಡೌನ್ ನಡುವೆ ಕೆಲ ದುಷ್ಟಶಕ್ತಿಗಳು ಹರಿಬಿಟ್ಟ ವೀಡಿಯೋಗಳು ಇದೀಗ ಆ ಇಡೀ ಸಮುದಾಯಕ್ಕೆ ಸಂಕಟಕಾರಿಯಾಗಿ ಪರಿಣಮಿಸಿದೆ. ಕೆಲವು ಪುಂಡರು ನೋಟುಗಳ ಮೇಲೆ ಎಂಜಲು ಉಗುಳೋದು, ತರ್ಕಾರಿಗಳ ಮೇಲೆ ಎಂಜಲು ಹಚ್ಚುವಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದರು.
ಇದೀಗ ಉತ್ತರಭಾರತದ ಹಲವು ಕಡೆ ಅವರ ಇಡೀ ಸಮುದಾಯಕ್ಕೆ ಬಹಿಷ್ಕಾರ ಹಾಕಲಾಗಿದೆ. ಅಲ್ಲಿನ ಹಿಂದೂಗಳ ಕಾಲೊನಿಗೆ ತರಕಾರಿ ಮಾರಲು ತೆರಳುವಾತನ ಆಧಾರ್ ಕಾರ್ಡ್ ನೋಡಿಯೇ ತರಕಾರಿ ಖರೀದಿಸುತ್ತಿದ್ದಾರೆ ಜನ. ಒಂದು ವೇಳೆ ವ್ಯಕ್ತಿ ಅನ್ಯಧರ್ಮೀಯನಾಗಿದ್ದರೆ ಆತನಿಗೆ ಕಾಲೊನಿಯಿಂದ ಗೇಟ್ ಪಾಸ್ ನೀಡಲಾಗುತ್ತಿದೆ. ವೀಡಿಯೋ ನೋಡಿ,