fbpx

ತಬ್ಲಿಘಿಗಳನ್ನು ಮಟ್ಟಹಾಕಲು ಪ್ರತೀ ರಾಜ್ಯಕ್ಕೂ ಯೋಗೀಜೀಯಂತ ಸಿಎಂ ಬೇಕು, ಮುಸ್ಲಿಂ ಯುವತಿಯ ವೀಡಿಯೋ ವೈರಲ್

ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಾಗಲು ಕಾರಣವಾಗಿರುವ ತಬ್ಲಿಘಿ ಜಮಾತ್ ಸಂಘಟನೆಯ ಪರ ಮಾತನಾಡಿದ ಮೌಲ್ವಿಯೊಬ್ಬರಿಗೆ ಮುಸ್ಲಿಂ ಯುವತಿಯೊಬ್ಬರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ತಬ್ಲಿಘಿಗಳು ವೈದ್ಯರು ಹಾಗೂ ಪೋಲೀಸರ ಮೇಲೆ ನಡೆಸುತ್ತಿರುವ ದುಷ್ಕೃತ್ಯಗಳ ಬಗ್ಗೆ ತುಟಿಬಿಚ್ಚದ ಮುಸ್ಲಿಮ್ ಮುಖಂಡರ ಬಗ್ಗೆಯೂ ಯುವತಿ ಆಕ್ರೋಶ ಭರಿತವಾಗಿ ಮಾತನಾಡಿದ್ದಾಳೆ.

ಕೊರೋನಾ ಹರಡಲು ಯಾರಾದ್ರು ಉದ್ದೇಶಪೂರ್ವಕವಾಗಿ ಉಗುಳಿದ್ರೆ, ಅದನ್ನ ಅವರ ನಾಲಿಗೆಯಿಂದಲೇ ನೆಕ್ಕಿಸಿ ಸ್ವಚ್ಚ ಮಾಡಿಸಲು ಯೋಗೀಜೀಯಂತಹ ಸಿಎಂ ದೇಶದ ಪ್ರತಿಯೊಂದು ರಾಜ್ಯಕ್ಕೆ ಇರಬೇಕು,
ಇದೇ ನಿಮಗೇ ಸರಿಯಾದ ಶಿಕ್ಷೆ ಎಂದಿದ್ದಾಳೆ.

ನಮ್ಮಿಂದ ಏನಾದರು ತಪ್ಪು ಆದರೆ ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳೋತ್ತೇವೆ, ಕರೋನಾ ಹರಡುವಿಕೆಯಲ್ಲಿ ಕನ್ನಿಕಾ ಕಪೂರ್ ನಿಂದ ತಪ್ಪು ನಡೆದಾಗ ಇಡೀ ಹಿಂದೂಸ್ತಾನ ಅವಳ ವಿರುದ್ದ FIR ಮಾಡಿ ಅಂತ ಹೇಳುತ್ತೆ. ಆದ್ರೆ ತಬ್ಲಿಘಿಗಳಿಂದ ಇಷ್ಟು ದೊಡ್ಡ ಪ್ರಮಾದವೇ ನಡೆದರೂ ನೀವು ಇನ್ನೂ ನಿಮ್ಮ ತಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ, ಆ ತಬ್ಲಿಘಿಗಳ ಪರವಹಿಸಿ ನಿಲ್ಲುತ್ತೀರ.

ನೀವುಗಳು ದೇವರ ಹೆಸರಲ್ಲಿ ಇಲ್ಲಸಲ್ಲದ ಕೆಲಸ ಮಾಡ್ತೀರಾ, ನಿಮ್ಮ ಜಮಾತ್ ಗಳು ಧಾರ್ಮಿಕ ಸಂಸ್ಥೆ ಅನ್ನೋಕ್ಕು ಲಾಯಕ್ಕಿಲ್ಲ. ನಿಮ್ಮಿಂದಾಗಿ ಪ್ರವಾದಿಗಳೇ ಸಂಕಟ ಅನುಭವಿಸುತ್ತಾ ಇರಬಹುದು. ಕೆಲವೊಂದು ಪಕ್ಷಗಳು ನಿಮ್ಮನ್ನು ತಲೆ ಮೇಲೆ ಕೂರಿಸಿಕೊಂಡಿವೆ. ಇಂತಹ ಕ್ರೌರ್ಯ ದೇಶ ವಿಭಜನೆ ಸಂದರ್ಭದಲ್ಲಿಯೂ ಮಾಡಿದ್ದೀರಿ, ಈಗ ಜನಗಳ ಸಾವು ಬದುಕಿನ ಇಂತ ಸಮಯದಲ್ಲಿ ಕೂಡ ನಿಮ್ಮ ಕ್ರೌರ್ಯ ಮೆರೀತಾ ಇದ್ದೀರ. ನಿಮ್ಮ ವಿರುದ್ಧ ಮಾತಾಡಿದ್ರೆ ಕೊಲೆ ಧಮಕಿ ಹಾಕೋ ನಿಮ್ಮ ಮೇಲೇ ಮೊದಲು ಕೊಲೆಬೆದರಿಕೆ ಕೇಸ್ ದಾಖಲಿಸಿ ಒಳದಬ್ಬಬೇಕು.

ನಿಮ್ಮಂತವರು ಇರೋದರಿಂದ ಇಡೀ ಮುಸ್ಲಿಂ ಸಮುದಾಯದ ಹೆಸರು ಅಷ್ಟೇ ಅಲ್ಲಾ ನನ್ನಂತ ವಿದ್ಯಾವಂತ ಮುಸ್ಲಿಂರ ಹೆಸರು ಹಾಳಾಗ್ತಾಯಿದೆ. ಯಾರು ನಿಜವಾಗಿಯೂ ಇಸ್ಲಾಂನ ಹಾದಿಯಲ್ಲೀದ್ದಾರೋ ನಿಮ್ಮಿಂದಾಗಿ ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Watch Video

error: Content is protected !!