fbpx

Please assign a menu to the primary menu location under menu

ಮಸೀದಿಯಲ್ಲಿ ಆಹಾರ ಸಿಗುತ್ತೆ ಅಂತ ಅರಸಿಹೋದ ಬಡ ಹಿಂದುಗಳಿಗೆ ಆಹಾರ ಕೊಡಲ್ಲ ಎಂದು ಓಡಿಸಿದ ಬಾಂಗ್ಲಾದೇಶಿ ಮುಸ್ಲಿಮರು, ವೀಡಿಯೋ ನೋಡಿ

ಕೊರೋನಾ ಸೋಂಕಿನಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಒಂದು ಕಡೆ ವಿಶ್ವದ ಹಲವು ರಾಷ್ಟ್ರಗಳು ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಎಲ್ಲಾ ಜಾತಿ ಧರ್ಮ ಮರೆತು ಒಗ್ಗಟ್ಟು ಪ್ರದರ್ಶಿಸುತ್ತಿದ್ದರೆ, ಕೆಲವು ಕಟ್ಟರ್ ಪಂಥೀಯ ಮುಸ್ಲಿಂ ರಾಷ್ಟ್ರಗಳು ಮಾತ್ರ ಇಲ್ಲಿಯೂ ತಮ್ಮ ಮತಾಂಧತೆ ಹೊರ ಹಾಕುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ಬಡ ಹಿಂದೂ, ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ವಿತರಿಸಲಾಗೋ ಉಚಿತ ಆಹಾರ ಪದಾರ್ಥ ನಿರಾಕರಿಸಲಾಗಿತ್ತು. ಇಸ್ಲಾಂ ಗೆ ಮತಾಂತರವಾಗಿ ಕುರಾನ್ ಪಠಿಸಿದವರಿಗೆ ಮಾತ್ರ ಆಹಾರ ಪದಾರ್ಥ ನೀಡೋದಾಗಿ ಹೇಳಿದ್ದರು. ಇದೀಗ ಬಾಂಗ್ಲಾದೇಶದಲ್ಲಿಯೂ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.

ಕೊರೋನಾ ಸೋಂಕಿನಿಂದ ಕಂಗೆಟ್ಟಿರುವ ಬಾಂಗ್ಲಾದೇಶದಲ್ಲಿಯೂ ಬಡವರು ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಸೀದಿಯಲ್ಲಿ ಆಹಾರ ಪದಾರ್ಥ ವಿತರಿಸಲಾಗುತ್ತಿದೆ ಎಂದು ಸುದ್ದಿ ತಿಳಿದ ಕೆಲ ಬಡ ಹಿಂದೂಗಳು ಆಹಾರ ಅರಸಿ ಅಲ್ಲಿಗೆ ತೆರಳಿದ್ದು, ಹಿಂದೂಗಳು ಎಂಬ ಏಕೈಕ ಕಾರಣಕ್ಕೆ ಅವರಿಗೆ ಆಹಾರ ಪದಾರ್ಥ ನೀಡದೆ ಬರಿಗೈಯಲ್ಲಿ ಹಿಂದಕ್ಕೆ ಕಳುಹಿಸಲಾಗಿದೆ. ಇದೀಗ ಈ ವೀಡಿಯೋ ವೈರಲ್ ಆಗಿದೆ,

error: Content is protected !!