fbpx

ಪ್ಲಾಸ್ಟಿಕ್ ಕವರ್ ಒಳಗೆ ಎಂಜಲು ಉಗುಳಿ ಮನೆಮನೆಗೆ ಎಸೆದು ಹೋದ ಮಹಿಳೆಯರ ಗುಂಪು, ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಈ ಮಧ್ಯೆಯೇ ಕೆಲ ದುಷ್ಟಶಕ್ತಿಗಳು ದೇಶದಲ್ಲಿ ವೈರಸ್ ಹರಡಲು ಸಂಚು ರೂಪಿಸಿದಂತೆ ಭಾಸವಾಗುತ್ತಿದೆ. ಮುನ್ನೆಯಷ್ಟೇ ಪಾಪಿ ಪಾಕಿಸ್ತಾನವು ನೇಪಾಳ ಮಾರ್ಗ ಮೂಲಕ ಕೊರೋನಾ ಸೋಂಕಿತ ಭ’ಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸಲು ರೂಪಿಸಿದ ಸಂಚು ಬಯಲಾಗಿತ್ತು.

ಇದರ ಬೆನ್ನಲ್ಲೇ ದುಷ್ಕರ್ಮಿಗಳು ದೇಶದ ಹಲವೆಡೆ ನಕಲಿ ನೋಟುಗಳನ್ನು ಮನೆ, ರಸ್ತೆಗಳು, ಪೋಸ್ಟ್ ಡಬ್ಬಗಳ ಒಳಗೆ ಎಸೆದು ಹೋಗುವುದು ನಡೆಯುತ್ತಿದೆ. ನಮ್ಮ ರಾಜ್ಯದ ಬೆಂಗಳೂರು, ಉಡುಪಿ ಹಾಗೂ ಉತ್ತರಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಸೋಂಕು ಹರಡಲು ಈ ನೋಟುಗಳ ಮೇಲೆ ಎಂಜಲು ಹಚ್ಚಲಾಗಿದೆಯೇ ಎಂಬ ಬಗ್ಗೆ ತನಿಖೆಯೂ ನಡೆಯುತ್ತಿದೆ.


Continue Reading

ಇದೀಗ ರಾಜಸ್ಥಾನದ ಕೋಟಾದಲ್ಲಿ 5-6ಮಹಿಳೆಯರ ಗುಂಪು ಪ್ಲಾಸ್ಟಿಕ್ ಕವರ್ ಗಳ ಮೇಲೆ ಎಂಜಲು ಉಗುಳಿ ಮನೆಮನೆಗಳಿಗೆ ಎಸೆದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಕೋಟಾ ನಿವಾಸಿಗಳು ಬೆಚ್ಚಿಬಿದ್ದಿದ್ದು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಜಿಲ್ಲಾಡಳಿತ ಇಡೀ ಏರಿಯಾಗೆ ಸ್ಯಾನಿಟೈಸ್ ಮಾಡಿಸಿದೆ.

ಇದನ್ನೂ ಓದಿ:  'ಪೊಗರು' ಚಿತ್ರದ 'ಖರಾಬು' ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಪುಟ್ಟ ಮಗು! ವೈರಲ್ ವಿಡಿಯೋ ನೋಡಿ

Watch Video

Trending Short Videos

close

This will close in 26 seconds

error: Content is protected !!