fbpx

ಮೌ’ಲ್ವಿಯನ್ನು ಕ್ವಾರಂಟೈನ್ ಗೆ ಕರೆತರಲು ಹೋದ ಪೋಲೀಸರ ಮೇಲೆ ಮುಗಿಬಿದ್ದ 500ಕ್ಕೂ ಹೆಚ್ಚು ಮ’ತಾಂಧರ ಗುಂಪು, ವೀಡಿಯೋ ನೋಡಿ

ಉತ್ತರಖಂಡದ ಹಲ್ದ್ವಾನಿ ಎಂಬಲ್ಲಿ ಕೊರೋನಾ ಸೋಂಕು ಶಂಕಿತ ಮೌ’ಲ್ವಿಯನ್ನು ಕ್ವಾರಂಟೈನ್ ಗೆ ಒಳಪಡಿಸಲು ಕರೆತರಲು ಹೋದ ಪೋಲೀಸರ ಮೇಲೆ 500ಕ್ಕೂ ಹೆಚ್ಚು ಮು’ಸ್ಲಿಮ್ ಮ’ತಾಂಧರು ಮುಗಿಬಿದ್ದು ಓಡಿಸಿದ ಘಟನೆ ಬೆಳಕಿಗೆ ಬಂದಿದೆ.

ಪೋಲೀಸರು ಮೈಕ್ ನಲ್ಲಿ ಎಷ್ಟೇ ಕೇಳಿಕೊಂಡರು ನೆರೆದಿದ್ದ ಮು’ಸ್ಲಿಮರು ಮೌ’ಲ್ವಿಯನ್ನು ವಶಕ್ಕೆ ಪಡೆಯಲು ಬಿಟ್ಟಿಲ್ಲ. ನಂತರ ಇನ್ನಷ್ಟು ಪೋಲೀಸರನ್ನು ಕರೆಸಿ ಇಡೀ ಏರಿಯಾವನ್ನು ಸುತ್ತುವರೆದು ಮೌ’ಲ್ವಿಯನ್ನು ಅಲ್ಲಿಂದ ಕ್ವಾರಂಟೈನ್ ಕೇಂದ್ರಕ್ಕೆ ಕೊಂಡು ಹೋಗಲಾಗಿದೆ.

Watch Video

error: Content is protected !!