ಲಾಕ್-ಡೌನ್ ನಿಂದಾಗಿ ಇಡೀ ದೇಶವೇ ಸ್ತಬ್ಧಗೊಂಡಿದೆ. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ತಾರೆಯರು, ಕ್ರಿಕೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಶ್ರೇಷ್ಟ್ರ ದಾಂಡಿಗ ವಿರೇಂದ್ರ ಸೇಹ್ವಾಗ್ ಅವರು ಶೇರ್ ಮಾಡಿರೋ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಮನೆಯಲ್ಲಿ ಸಾಕಲಾಗಿರುವ ಗೋಮಾತೆಯ ಜೊತೆ ವೀಡಿಯೋ ಮಾಡಿರುವ ಅವರು, “ಗೋಮಾತೆ ನಮ್ಮ ತಾಯಿಗೆ ಸಮಾನ” ಎಂದು ಬರೆದು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ವೀಡಿಯೋ ನೋಡಿ,
Gaaì Hamari Mata Hai,
Hamein Kuch Nahi Aata Hai #GauSewa pic.twitter.com/SRxk3CGw8T— Virender Sehwag (@virendersehwag) April 5, 2020