fbpx

ಪಾ’ಕಿಸ್ತಾನದ ಇಸ್ಲಾಮಿ’ಕ್ ಆಡಳಿತದಲ್ಲಿ ಅಲ್ಲಿನ ದಲಿತ ಅಲ್ಪಸಂಖ್ಯಾತರ ಧಾರುಣ ಸ್ಥಿತಿ ಹೇಗಿದೆ ನೋಡಿ (ವೀಡಿಯೋ)

ಕಟ್ಟರ್ ಇ’ಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ, ಕ್ರಿಶ್ಚಿಯನ್, ಸಿಖ್ಖರ ಜನಸಂಖ್ಯೆಯಲ್ಲಿ ದಿನೇದಿನೆ ಇಳಿಕೆಯಾಗುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಬಹುಸಂಖ್ಯಾತ ಮು’ಸ್ಲಿಮರಿಂದ ಅತ್ಯಾಚಾರ, ಶೋಷಣೆ, ಬಲವಂತದ ಮತಾಂತರ ಮತ್ತು ಹತ್ಯೆಯಿಂದಾಗಿ ಅಲ್ಲಿ ಅಲ್ಪಸಂಖ್ಯಾತರ ಬದುಕು ಶೋಚನೀಯವಾಗಿದೆ.

ಕೊರೋನಾ ಲಾಕ್-ಡೌನ್ ಹೇರಿಕೆಯಾದ ಮೇಲಂತೂ ಅಲ್ಪಸಂಖ್ಯಾತರನ್ನು ನಾಯಿಗಿಂತ ಕೀಳಾಗಿ ನೋಡಲಾಗುತ್ತಿದೆ. ಸರ್ಕಾರದ ಬಹುತೇಕ ಎಲ್ಲ ಸವಲತ್ತುಗಳನ್ನು ಬಹುಸಂಖ್ಯಾತ ಮು’ಸ್ಲಿಮರಿಗಷ್ಟೇ ಮೀಸಲಿಡಲಾಗಿದ್ದು, ಮತಾಂತರಗೊಳ್ಳುವಂತೆ ಹಿಂದೂ ಹಾಗೂ ಕ್ರಿಶ್ಚಿಯನ್ನರಿಗೆ ಬಲವಂತಪಡಿಸಲಾಗುತ್ತಿದೆ. ಎಪ್ರಿಲ್ ತಿಂಗಳಲ್ಲೇ ಪಾಕಿಸ್ತಾನಿ ಸಿಂಧ್ ಪ್ರಾಂತ್ಯದಲ್ಲಿರುವ ಹಿಂದೂ ದಲಿತ ಸಮುದಾಯದ ಮೇಲೆ ನಿರಂತರ ದಾಳಿಗಳು ನಡೆದ ಬಗ್ಗೆ ವರದಿಯಾಗಿದೆ.

ಎಪ್ರಿಲ್ 5ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ದೇರ್ಖಿ ಘೋಟ್ಕಿ ಎಂಬಲ್ಲಿ ದಲಿತ ಹಿಂದೂಗಳು ವಾಸವಾಗಿದ್ದ ಜೋಪಡಿಗಳಿಗೆ ಮು’ಸ್ಲಿಂ ಕಟ್ಟರಪಂಥಿಗಳ ಗುಂಪು ದಾಳಿ ಮಾಡಿ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಈ ಘಟನೆಯಲ್ಲಿ ಜೋಪಡಿಯಲ್ಲಿ ನಿದ್ರಿಸುತ್ತಿದ್ದ ಮೂವರು ಪುಟಾಣಿ ಕಂದಮ್ಮಗಳು ಸುಟ್ಟು ಭಸ್ಮವಾಗಿ ಹೋಗಿದ್ದಾವೆ. ಇದಾದ ಕೆಲವೇ ಘಂಟೆಗಳಲ್ಲಿ ಸಿಂಧ್ ಪ್ರಾಂತ್ಯದ ತಾಪರ್ಕರ್ ಎಂಬಲ್ಲಿ ದಿನಸಿ ಖರೀದಿಸಲು ಹೋದ ದ’ಲಿತ ಹಿಂದೂಗಳ ಮೇಲೆ ಸ್ಥಳೀಯ ಮು’ಸ್ಲಿಮರು ಹಲ್ಲೆ ಮಾಡಿ ಓಡಿಸಿದ್ದಲ್ಲದೆ ಅವರ ಜೋಪಡಿಗಳಿಗೂ ಬೆಂಕಿಹಚ್ಚಿ ಸುಟ್ಟು ಹಾಕುತ್ತಾರೆ. ಈ ಎರಡೂ ಘಟನೆಯ ಬಗ್ಗೆ ಸ್ಥಳೀಯ ಆಡಳಿತ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ತಡೆಹಿಡಿಯುತ್ತೆ, ಅಲ್ಲದೆ ದಾಳಿಗೆ ಒಳಗಾದ ದ’ಲಿತರ ಮೇಲೆಯೆ ಶಾಂತಿಭಂಗದ ಕೇಸ್ ಹಾಕಿ ಜೈಲಿಗೆ ಅಟ್ಟಲಾಗುತ್ತೆ.

ಲಾಕ್ ಡೌನ್ ನಿಂದ ಊಟಕ್ಕೆ ಆಹಾರವಿಲ್ಲದೆ ಸಂಕಷ್ಟದಲ್ಲಿರುವ ಬಡ ಹಿಂದೂ, ಕ್ರಿಶ್ಚಿಯನ್ನರಿಗೆ ಮತಾಂತರಗೊಂಡರೆ ಮಾತ್ರ ಊಟದ ವ್ಯವಸ್ಥೆ ಮಾಡುವುದಾಗಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ. ಮತಾಂತರವಾಗದವರಿಗೆ, ಕು’ರಾನ್ ಪಠಿಸದವರಿಗೆ ಯಾವುದೇ ದವಸ ಧಾನ್ಯಗಳನ್ನು ನೀಡಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಸಿಂದ್ ಪ್ರಾಂತ್ಯದಲ್ಲಿಯೇ ಊಟಕ್ಕೆ ಆಹಾರವಿಲ್ಲದೆ ಅದೆಷ್ಟೋ ಅಲ್ಪಸಂಖ್ಯಾತರು ಸಾವಿಗೀಡಾಗಿದ್ದರೆ, ಅನೇಕ ಮಹಿಳೆಯರು ತಮ್ಮ ಮಕ್ಕಳು ಹಸಿವಿನಿಂದ ನರಳೋದನ್ನು ನೋಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ಲ್ಯಾಂಡ್ ಆಗುತ್ತಿದ್ದಂತೆ ಬೆಂಕಿ ಹತ್ತಿಕೊಂಡು ಸುಟ್ಟುಕರಕಲಾದ ವಿಮಾನ! 22 ಮಂದಿ ಸಜೀವ ದಹನ (ವಿಡಿಯೋ)

ಇದೇ ಸಿಂದ್ ಪ್ರಾಂತ್ಯದಲ್ಲಿ ಮು’ಸ್ಲಿಮ್ ವ್ಯಾಪಾರಿಯ ಬಳಿ ಕೆಲಸ ಮಾಡುತ್ತಿದ್ದ ದಲಿತ ಹಿಂದೂವನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಲಾಕ್-ಡೌನ್ ಹಿನ್ನೆಲೆಯಲ್ಲಿ ತನ್ನ ಕುಟುಂಬ ಸಂಕಷ್ಟದಲ್ಲಿದ್ದು ತನ್ನ ಸಂಬಳ ನೀಡುವಂತೆ ಕೇಳಿದ್ದಕ್ಕೆ ವೃದ್ದನನ್ನು ಹತ್ಯೆ ಮಾಡಿ ಮರಕ್ಕೆ ನೇಣು ಹಾಕಲಾಗಿದೆ. ಇದು ಹತ್ಯೆ ಎಂದು ಕುಟುಂಬಸ್ತರು ದೂರು ನೀಡಿದರೂ, ಪೋಲೀಸರು ಆತ್ಮಹತ್ಯೆ ಕೇಸು ದಾಖಲಿಸಿ ಪ್ರಕರಣ ಮುಚ್ಚಿಹಾಕಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ, ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಧಾಳಿ, ಹತ್ಯೆಯ ಬಗ್ಗೆ ಅಲ್ಲಿಯ ಯಾವುದೇ ಮಾಧ್ಯಮಗಳು ಸುದ್ದಿ ಪ್ರಕಟಿಸೋದಿಲ್ಲ. ಒಂದು ವೇಳೆ ಯಾರಾದರೂ ಇದರ ವಿರುದ್ಧ ಧ್ವನಿ ಎತ್ತಿದರೆ ಅಂತಹವರು ಹೇಳಹೆಸರಿಲ್ಲದೆ ಕಣ್ಮರೆಯಾಗುತ್ತಾರೆ. ಅಲ್ಪಸಂಖ್ಯಾತರ ಮೇಲೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತಿದ ಹಿಂದೂ ಹೋರಾಟಗಾರನನ್ನು ಎಪ್ರಿಲ್ 8ರಂದು ಆತನ ಮನೆಯೊಳಕ್ಕೆ ನುಗ್ಗಿದ ಮು’ಸ್ಲಿಂ ಕಟ್ಟರ್ ಪಂಥೀಯರು ಕೊಚ್ಚಿ ಕೊಲೆ ಮಾಡುತ್ತಾರೆ.

ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ದಲಿತರ, ಕ್ರಿಶ್ಚಿಯನ್ನರ ಶೋಚನೀಯ ಸ್ಥಿತಿ. ಈಗ ಹೇಳಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ CAA, NRC ಕಾನೂನು ಸರಿಯೋ ತಪ್ಪೋ. ಇಂತಹ ಉ’ಗ್ರರೇ ತುಂಬಿರುವ ಮು’ಸ್ಲಿಂ ರಾಷ್ಟ್ರದಿಂದ ಅದ್ಹೇಗೋ ಜೀವ ಉಳಿಸಿಕೊಂಡು ಭಾರತಕ್ಕೆ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಇಲ್ಲಿನ ಪೌರತ್ವ ನೀಡೋದರಲ್ಲಿ ತಪ್ಪೇನಿದೆ. ಅಖಂಡ ಭಾರತ ವಿಂಗಡನೆಯಾಗಿದ್ದೇ ಧರ್ಮದ ಆಧಾರದಲ್ಲಿ ಅಲ್ಲವೇ.!

Watch Video

Trending Short Videos

error: Content is protected !!