fbpx

Please assign a menu to the primary menu location under menu

ಮಾಸ್ಕ್ ಧರಿಸಲ್ಲ ಎಂದು ಗಾಂಚಾಲಿ ತೋರಿಸಿದ ಸಮೀರ್ ಖಾನ್ ಗೆ ವಕ್ಕರಿಸಿದ ಕೊರೋನಾ ಸೋಂಕು. ವೀಡಿಯೋ ನೋಡಿ

ಮಾಸ್ಕ್ ಧರಿಸಲ್ಲ ಎಂದು ಗಾಂಚಾಲಿ ತೋರಿಸಿ ಟಿಕ್ ಟಾಕ್ ವೀಡಿಯೋ ಮಾಡಿ ವೈರಲ್ ಮಾಡಿದ್ದ ಯುವಕನಿಗೆ ಇದೀಗ ಕೊರೋನಾ ಸೋಂಕು ಅಂಟಿಕೊಂಡಿದೆ.

ಮಧ್ಯಪ್ರದೇಶ ಮೂಲದ ಸಮೀರ್ ಖಾನ್ ಎಂಬ ಯುವಕ ಟಿಕ್-ಟಾಕ್ ವೀಡಿಯೋ ಒಂದರಲ್ಲಿ ನನಗೆ ಮಾಸ್ಕ್ ಮೇಲೆ ಯಾವುದೇ ನಂಬಿಕೆ ಇಲ್ಲ, ನನ್ನನ್ನು ನನ್ನ ಅಲ್ಲಾಹ ಕಾಪಾಡುತ್ತಾನೆ ಎಂದು ಮಾಸ್ಕ್ ಧರಿಸೋ ಜನರನ್ನ ಟ್ರೋಲ್ ಮಾಡಿದ್ದ. ಇದೀಗ ಆತನಿಗೆ ಕೊರೋನಾ ಸೋಂಕು ವಕ್ಕರಿಸಿದೆ.

Watch Video

error: Content is protected !!