ಲಾಕ್ಡೌನ್ ಉಲ್ಲಂಘಿಸಿದವರಿಗೆ ವಿನೂತನ ಶಿಕ್ಷೆ. ಅನಗತ್ಯವಾಗಿ ರಸ್ತೆಗಿಳಿದವರಿಗೆ ಕೆರೆ ಏರಿ ಸ್ವಚ್ಛತೆ ಮಾಡುವ ಕೆಲಸ ನೀಡಿದ ಪೊಲೀಸರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಪಿಎಸ್ಐ ಬ್ಯಾಟರಾಯಗೌಡ ಅವರು ವಿಭಿನ್ನ ಶಿಕ್ಷೆ ನೀಡಿದ್ದಾರೆ. ಪಟ್ಟಣದ ದೇವೀರಮ್ಮಣ್ಣಿ ಕೆರೆ ಏರಿ ಸುತ್ತ ಬೆಳೆದಿದ್ದ ಗಿಡಗೆಂಟೆಯನ್ನು ಸ್ವಚ್ಛಗೊಳಿಸಲಾಗಿದೆ.
ಅನಗತ್ಯವಾಗಿ ರಸ್ತೆಗಿಳಿದವರಿಗೆ ಕೆರೆ ಏರಿ ಸ್ವಚ್ಛತೆ ಮಾಡುವ ಕೆಲಸ ನೀಡಿದ ಪೊಲೀಸರು, ವೀಡಿಯೋ ನೋಡಿ
9 months agoNews Hindustani