ರಸ್ತೆ ಮೇಲೆ ಯಾರೋ ಬೀಳಿಸಿ ಹೋಗಿದ್ದ 10 ಹಾಗೂ 50ರೂಪಾಯಿ ನೋಟುಗಳಿಗೆ ಜನರು ಬೆಂಕಿ ಹಚ್ಚಿ ಸುಟ್ಟ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸುಂಟನೂರಿನಲ್ಲಿ ನಡೆದಿದೆ. ಕೊರೋನಾ ಹರಡಬಹುದೆಂಬ ಆತಂಕದಿಂದ ಜನರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮ’ತಾಂಧ ವ್ಯಕ್ತಿಯೊಬ್ಬ ನೋಟುಗಳಿಗೆ ಎಂಜಲು ಹಚ್ಚಿ ವೀಡಿಯೋ ಮಾಡಿ ವೈರಲ್ ಮಾಡಿದ್ದ. ಇದನ್ನು ನೋಡಿದ ಬಳಿಕವಂತೂ ಜನರಿಗೆ ನೋಟುಗಳನ್ನು ಮುಟ್ಟಲೂ ಹೆದರುವ ಪರಿಸ್ಥಿತಿ ಎದುರಾಗಿದೆ.