fbpx

Please assign a menu to the primary menu location under menu

ಒಂದು ಪ್ಯಾಕೆಟ್ ಹಾಲು ಕೊಟ್ಟು ಫೋಟೋ ತೆಗೆಸಿಕೊಂಡು ಹೋದ ನಾಯಕರು ಇತ್ತಕಡೆ ಸುಳಿದಿಲ್ಲ, ಇವರ ಕಷ್ಟ ಕೇಳಿದ್ರೆ ಕರುಳು ಹಿಂಡುತ್ತೆ(ವೀಡಿಯೋ)

ವಾರದ ಕೆಳಗೆ ಒಂದು ಪ್ಯಾಕೆಟ್ ಹಾಲು ಕೊಟ್ಟು ಪೋಟೋ ತೆಗೆಸಿಕೊಂಡು ಹೋದ ಸ್ಥಳೀಯ ರಾಜಕೀಯ ನಾಯಕರು ಮತ್ತೆ ಇತ್ತಕಡೆ ಸುಳಿದಿಲ್ಲ. ಇಲ್ಲಿ ಊಟಕ್ಕಿಲ್ಲದೆ ಚಿಕ್ಕಪುಟ್ಟ ಮಕ್ಕಳು, ವಯಸ್ಸಾದವರು ಪರದಾಡುತ್ತಿದ್ದಾರೆ. ಹೊಸಕೆರೆ ಹಳ್ಳಿ ಮೂಕಾಂಬಿಕ ನಗರ ನಿವಾಸಿಗಳ ವ್ಯಥೆ ಇದು.

ಸ್ಥಳೀಯ ಶಾಸಕ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಸ್ವಲ್ಪ ಇತ್ತ ಕಡೆ ಗಮನ ಹರಿಸಿ, ಇವರಿಗೆ ಸಹಾಯ ಮಾಡಿ.

Watch Video

error: Content is protected !!