fbpx

ಭಗವಾನ್ ಶ್ರೀಕೃಷ್ಣನ ಶಕ್ತಿ, ಸಾಮರ್ಥ್ಯದ ಬಗ್ಗೆ ಈ ವಿದೇಶಿ ವ್ಯಕ್ತಿ ಹೇಳಿದ್ದೇನು ನೋಡಿ, ವೈರಲ್ ವೀಡಿಯೋ

ಹಿಂದೂಗಳ ಆರಾಧ್ಯ ದೈವ ಭಗವಾನ್ ಶ್ರೀಕೃಷ್ಣನ ಬಗ್ಗೆ ವೀದೇಶಿ ವ್ಯಕ್ತಿಯೊಬ್ಬರು ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಗವಾನ್ ಶ್ರೀ ಕೃಷ್ಣನನ ಶಕ್ತಿ ಸಾಮರ್ಥ್ಯದ ಬಗ್ಗೆ ವಿವರಿಸುವ ಸಂಸ್ಕೃತ ಶ್ಲೋಕದೊಂದಿಗೆ ಮಾತು ಆರಂಭಿಸುವ ಅವರು, ಭಗವಾನ್ ಶ್ರೀಕಷ್ಣನು ತನ್ನ ಕಿರುಬೆರಳಿನಲ್ಲಿ ಗೋವರ್ದನ ಗಿರಿಯನ್ನು ಎತ್ತಿ ತನ್ನ ಜನರನ್ನು ಕಾಪಾಡಿದ್ದ.

ಭಗವಾನ್ ಶ್ರೀಕೃಷ್ಣನ ಶಕ್ತಿ, ಸಾಮರ್ಥ್ಯದ ಮುಂದೆ ನಾವು ಸಣ್ಣ ಬಿಂದುವಷ್ಟೇ. ನಾವುಗಳು ಭಗವಂತನನ್ನು ಆರಾಧಿಸಬೇಕು, ನೀವು ಭಾರತದಲ್ಲಿ ಹುಟ್ಟಿ ಭಗವಂತನನ್ನು ಆರಾಧಿಸದೆ ಹೋದರೆ ನಿಮ್ಮ ಹುಟ್ಟೇ ವ್ಯರ್ಥವಾದಂತೆ ಎಂದು ಅವರು ಹೇಳಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

Watch Video

error: Content is protected !!