fbpx

ಮೋದಿ ಸರ್ಕಾರ ಜನ್-ಧನ್ ಖಾತೆಗಳಿಗೆ ಹಾಕಿರುವ ದುಡ್ಡು ತೆಗೆಯಲು ಮುಸ್ಲಿಂ ಮಹಿಳೆಯರು ಬ್ಯಾಂಕ್ ಮುಂದೆ ಹೇಗೆ ಸಾಲುಗಟ್ಟಿ ನಿಂತಿದ್ದಾರೆ ನೋಡಿ (ವೈರಲ್ ವೀಡಿಯೋ)

ಕೊರೋನಾ ಲಾಕ್-ಡೌನ್ ಹಿನ್ನೆಲೆಯಲ್ಲಿ ಮಹಿಳಾ ಜನ್-ಧನ್ ಖಾತೆಗಳಿಗೆ ಮೋದಿ ಸರ್ಕಾರ 600ರೂಪಾಯಿ ಜಮಾ ಮಾಡುವುದಾಗಿ ಘೋಷಿಸಿತ್ತು. ಇದಾದ ಮಾರನೇಯ ದಿನವೇ ಮುಸ್ಲಿಂ ಮಹಿಳೆಯರು ಹಣ ಪಡೆಯಲು ಉತ್ತರ ಪ್ರದೇಶದ ಬ್ಯಾಂಕ್ ಒಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದರು. ಕೊನೆಗೆ ಪೋಲೀಸರು ಬಂದು ಎಲ್ಲರನ್ನು ಹೊರಗೋಡಿಸಿದ್ದರು.

ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ಮೋದಿ ಸರ್ಕಾರ ಜಮಾ ಮಾಡಿರುವ 600₹ ತೆಗೆಯಲು ಮುಸ್ಲಿಂ ಮಹಿಳೆಯರು ಬ್ಯಾಂಕ್ ಮುಂದೆ ಉರಿ ಬಿಸಿಲಿನ ನಡುವೆಯೂ ಸಾಲುಗಟ್ಟಿ ನಿಂತಿದ್ದಾರೆ. ಈ ಹಿಂದೆ ನೋಟ್ ಬ್ಯಾನ್ ಆದಾಗ ಬ್ಯಾಂಕ್ ಮುಂದೆ ಎಷ್ಟು ಉದ್ದ ಲೈನ್ ಇತ್ತೋ ಅದರ ಹತ್ತು ಪಟ್ಟು ಲೈನ್ ಈ ವೀಡಿಯೋದಲ್ಲಿ ಕಾಣಬಹುದಾಗಿದೆ.

Watch Video

error: Content is protected !!