ನಮ್ಗೆ ಕೊರೋನಾ ಸೋಂಕು ಇದೆ, ಮುಟ್ಟಿದ್ರೆ ಕೊರೋನಾ ಸೋಂಕು ಬಂದು ಸತ್ತೋಗ್ತೀರ ಎಂದು ಕಿಡಿಗೇಡಿಗಳು ಚೆಕ್ ಪೋಸ್ಟ್ ಸಿಬ್ಬಂದಿಗೆ ಬೆದರಿಸಿದ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಮಂಡ್ಯದ ಕೆಆರ್ ಪೇಟೆಯಲ್ಲಿ ಆತಂಕದ ವಾತಾವರಣ ಎದುರಾಗಿದೆ. ಪೋಲೀಸರು ಮೂವರು ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಬಲೆಬೀಸಿದ್ದಾರೆ.
ನಮ್ಗೆ ಕೊರೋನಾ ಇದೆ, ಮುಟ್ಟಿದ್ರೆ ಕೊರೋನಾ ಬಂದು ಸತ್ತೋಗ್ತೀರ. ಕೊರೋನಾ ಕಿಡಿಗೇಡಿಗಳ ಅಟ್ಟಹಾಸ ನೋಡಿ(ವೀಡಿಯೋ)
9 months agoNews Hindustani