fbpx

ಮತ್ತೆ ತಬ್ಲಿಘಿಗಳ ಅಟ್ಟಹಾಸ, ಮೂತ್ರ ತುಂಬಿದ ಬಾಟಲಿಗಳನ್ನು ಭದ್ರತಾ ಸಿಬ್ಬಂದಿಗಳ ಮೇಲೆಸೆದ ಮತಾಂಧರು. ವೀಡಿಯೋ ನೋಡಿ

ಕ್ವಾರಂಟೈನ್ ನಲ್ಲಿರುವ ತಬ್ಲಿಘಿ ಜಮಾತಿಗರ ಪುಂಡಾಟಿಕೆ ಮತ್ತೆ ಮುಂದುವರೆದಿದೆ. ದೆಹಲಿಯ ದ್ವಾರಕದಲ್ಲಿ ಕ್ವಾರಂಟೈನ್ ನಲ್ಲಿರುವ ತಬ್ಲಿಘಿ ಜಮಾತಿಗಳು ಮೂತ್ರ ತುಂಬಿದ ಬಾಟಲ್ ಗಳನ್ನು ಭದ್ರತಾ ಸಿಬ್ಬಂದಿಗಳ ಮೇಲೆ ಎಸೆದಿರೋ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ದ್ವಾರಕ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ವಾರಂಟೈನ್ ಘಟಕದ ಮುಖ್ಯಸ್ಥ ನೀಡಿರೋ ದೂರಿನ ಪ್ರಕಾರ, “ಕೊರೋನಾ ವೈರಸ್ ಹರಡುವ ದುರುದ್ದೇಶದಿಂದ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳು ಮೂತ್ರ ತುಂಬಿದ ಬಾಟಲ್ ಗಳನ್ನು ಎಸೆದಿದ್ದಾರೆ” ಎಂದು ದೂರಲಾಗಿದೆ.

Watch Video:

error: Content is protected !!