fbpx

Please assign a menu to the primary menu location under menu

ಪಾಕಿಸ್ತಾನದಲ್ಲಿ ಯಾವುದರಿಂದ ತಯಾರಿಸಿದ ಮಾಸ್ಕ್ ಮಾರಾಟ ಮಾಡ್ತಿದ್ದಾರೆ ಗೊತ್ತಾ? ಈ ವೀಡಿಯೋ ನೋಡಿ

ಕೊರೋನಾ ನಿಯಂತ್ರಣಕ್ಕಾಗಿ ಯಾವುದೇ ತಯಾರಿ ಮಾಡಿಕೊಳ್ಳದ ಪಾಕಿಸ್ತಾನ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ. ಕೆಲದಿನಗಳ ಹಿಂದೆ ಚೀನಾ ಅಂಡವೇರ್ ನಿಂದ ತಯಾರಿಸಿದ ಮಾಸ್ಕ್ ಕಳುಹಿಸಿ ಪಾಕಿಸ್ತಾನವನ್ನು ಪೇಚಿಗೆ ಒಳಗಾಗುವಂತೆ ಮಾಡಿತ್ತು.

ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ಪಾಕಿಸ್ತಾನದ ರಸ್ತೆ ಬದಿಗಳಲ್ಲಿ ಮಹಿಳೆಯರ ಒಳ ಉಡುಪುಗಳಿಂದ ತಯಾರಿಸಿದ ಮಾಸ್ಕ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವೀಡಿಯೋ ನೋಡಿ,

error: Content is protected !!