fbpx

ಕೊರೋನಾ ಹರಡುತ್ತಿದ್ದಾರೆ ಎಂಬ ಭಯದಿಂದ ಮುಸ್ಲಿಮರು ಕೊಟ್ಟ ನೋಟುಗಳನ್ನು ತೊಳೆಯುತ್ತಿರೋ ಜನ, ವೈರಲ್ ವೀಡಿಯೋ ನೋಡಿ

ದೇಶದಾದ್ಯಂತ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನರು ಕೊರೋನಾ ವೈರಸ್ ಬಗ್ಗೆ ಭಯದಿಂದ ದಿನದೂಡುತ್ತಿದ್ದಾರೆ. ಈ ಭಯ ಮತ್ತಷ್ಟು ಹೆಚ್ಚಿಸಲು ಕೆಲ ಮತಾಂಧ ಶಕ್ತಿಗಳು ನೋಟಿಗೆ, ಹಣ್ಣುಹಂಪಲುಗಳಿಗೆ ಎಂಜಲು ಅಂಟಿಸೋದು, ಉಗುಳೋ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ಸಂಶಯದ ದೃಷ್ಟಿಯಿಂದ ನೋಡೋ ಪರಿಸ್ಥಿತಿ ಎದುರಾಗಿದೆ. ಕೆಲ ಮತಾಂಧ ಶಕ್ತಿಗಳು ಬಿಟ್ಟ ವೀಡಿಯೋ ಮುಗ್ದ ಜನರ ಮೇಲೆ ಪರಿಣಾಮ ಬೀರಿದೆ. ಇದೀಗ ವೀಡಿಯೋ ವೈರಲ್ ಆಗಿದ್ದು, ಮತಾಂಧರು ನೋಟುಗಳಿಗೆ ಎಂಜಲು ಹಚ್ಚುವ ವೀಡಿಯೋ ನೋಡಿ ಭಯಗೊಂಡಿರುವ ಮುಗ್ದ ಜನರು ಇದೀಗ ಮುಸ್ಲಿಮರಿಂದ ಪಡೆದ ನೋಟುಗಳನ್ನು ತೊಳೆದು ಒಣಗಿಸಿ ಬಳಸುವ ಪರಿಸ್ಥಿತಿ ಎದುರಾಗಿದೆ. ವೈರಲ್ ವೀಡಿಯೋ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!