fbpx

ತಬ್ಲಿಘಿಗಳೇ ತೆಲಂಗಾಣದಲ್ಲಿ ಕೊರೋನಾ ಹಬ್ಬಿಸಿದ್ದು ಎಂದ ತೆಲಂಗಾಣ ಮುಖ್ಯಮಂತ್ರಿ, ವೀಡಿಯೋ ನೋಡಿ

ದೆಹಲಿಯ ನಿಜಾಮುದ್ದೀನ್ ಮಸೀದಿಯ ಪ್ರಕರಣದಿಂದ ತೆಲಂಗಾಣ ಸರ್ಕಾರದ ಲೆಕ್ಕಾಚಾರ ಬದಲಾಗಿದೆ. ಏಪ್ರಿಲ್ 7ರ ಒಳಗೆ ತೆಲಂಗಾಣವನ್ನು ಕೊರೊನಾ ಮುಕ್ತ ಮಾಡುತ್ತೇವೆ ಎಂದು ತಮ್ಮ ಮುಂದಿನ ಗುರಿಯನ್ನು ತಿಳಿಸಿದ್ದರು. ಆದರೆ, ಈಗ ಅದೆಲ್ಲ ಉಲ್ಪಾ ಆಗಿದೆ. ಕೊರೊನಾ ಪಾಸಿಟಿವ್ ಕೇಸ್‌ಗಳು ನಿಧಾನವಾಗಿ ಕಡಿಮೆ ಆಗುತ್ತಿದ್ದ ಇಲ್ಲಿ, ಈಗ ಪಾಸಿಟಿವ್ ಕೇಸ್‌ಗಳು ಡಬಲ್ ಆಗಿದೆ.

ಕೊರೊನಾ ಪ್ರಕರಣ ಇಳಿಕೆ ಆಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದ ಅಲ್ಲಿನ ಸರ್ಕಾರ ಮತ್ತೆ ತಲೆ ಕೆಡಿಸಿಕೊಂಡಿದೆ. ಇದೀಗ ಈ ಬಗ್ಗೆ ಮಾತನಾಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಭಾಗವಹಿಸಿದ ತಬ್ಲಿಘಿಗಳೇ ತೆಲಂಗಾಣದಲ್ಲಿ ಮತ್ತೆ ಕೊರೋನಾ ಹಬ್ಬಿಸಿದ್ದು ಎಂದು ಹೇಳಿಕೆ ನೀಡಿದ್ದಾರೆ, ವೀಡಿಯೋ ನೋಡಿ,

ಇದನ್ನೂ ಓದಿ:  ಮನೆ ದೋಚಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್! ವೈರಲ್ ವಿಡಿಯೋ ನೋಡಿ


Continue Reading

Trending Short Videos

close

This will close in 26 seconds

error: Content is protected !!