fbpx

ಲಾಕ್-ಡೌನ್: ಈ ಕಿರುಚಿತ್ರ ಸಖತ್ ವೈರಲ್ ಆಗುತ್ತಿದೆ, ಒಮ್ಮೆ ತಪ್ಪದೆ ನೋಡಿ

ಕೊರೋನಾ ವೈರಸ್ ಹರಡುವಿಕೆ ತಡೆಗೆ ದೇಶಾದ್ಯಂತ ಲಾಕ್ ಡೌನ್ ಹೇರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರಿಗೆ ನಿಗದಿತ ಸಮಯದಲ್ಲಿ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಇದನ್ನೂ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಇದರಿಂದ ಅಗತ್ಯವಿದ್ದವರೂ ಕೂಡ ಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ಈ ಬಗ್ಗೆ ಕಿರುಚಿತ್ರವೊಂದು ತಯಾರಿಸಲಾಗಿದ್ದು, ಲಾಕ್-ಡೌನ್ ಸಂದರ್ಭದಲ್ಲಿ ಪೋಲೀಸರ ಮೇಲೆ ಎಷ್ಟು ಒತ್ತಡ ಇರುತ್ತೆ, ಅನಗತ್ಯವಾಗಿ ತಿರುಗಾಡುವವರಿಂದ ಬೇರೆಯವರು ಹೇಗೆ ಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂಬುದನ್ನ ವಿವರಿಸಲಾಗಿದೆ. ಈಗಾಗಲೇ ಈ ಕಿರುಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ವೀಡಿಯೋ ನೋಡಿ,

error: Content is protected !!