fbpx

Please assign a menu to the primary menu location under menu

ಸೂಪರ್ ಮಾರ್ಟ್ ಗಳಲ್ಲಿ ವಸ್ತು ಖರೀದಿಸುವ ಮುನ್ನ ಎಚ್ಚರವಿರಲಿ, ಈ ವೀಡಿಯೋ ನೋಡಿ ನಿಮಗೇ ತಿಳಿಯುತ್ತೆ

ಪ್ರಪಂಚದಾದ್ಯಂತ ಕೊರೋನಾ ವೈರಸ್ ತಾಂಡವವಾಡುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ವೀಡಿಯೋಗಳು ವೈರಲ್ ಆಗುತ್ತಿವೆ. ತರಕಾರಿ, ಹಣ್ಣುಗಳ ಮೇಲೆ ಎಂಜಲು ಸಿಂಪಡಿಸೋದು, ನೋಟುಗಳ ಮೇಲೆ ಎಂಜಲು ಸಿಂಪಡಿಸೋ ವೈರಲ್ ವೀಡಿಯೋಗಳು ಜನರನ್ನ ಬೆಚ್ಚಿಬೀಳಿಸಿದ್ದವು. ಇದೀಗ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ಸೂಪರ್ ಮಾರ್ಕೆಟ್ ನಲ್ಲಿ ಕ್ಯಾನ್ ಮುಚ್ಚಳ ತೆರೆದು ಉಗುಳುವ ವೀಡಿಯೋ ಇದಾಗಿದೆ.

ಸೂಪರ್ ಮಾರ್ಕೆಟ್ ಗಳು ಸೇಫ್ ಅಂದುಕೊಂಡಿದ್ದವರಿಗೆ ಈ ವೀಡಿಯೋ ಇದೀಗ ನಿದ್ದೆಗೆಡಿಸಿದೆ. ಸೀಲ್ ಓಪನ್ ಮಾಡಲಾದ ಯಾವುದೇ ವಸ್ತುಗಳನ್ನು ಎಲ್ಲಿಯೂ ಖರೀದಿಸಬೇಡಿ ಎಂಬುದು ನಮ್ಮ ಮನವಿ. ಕ್ಯಾನ್ ಒಳಗೆ ಎಂಜಲು ಉಗುಳುವ ಆ ವೈರಲ್ ವೀಡಿಯೋ ಇಲ್ಲಿದೆ ವೀಡಿಯೋ ನೋಡಿ,

error: Content is protected !!