fbpx

Please assign a menu to the primary menu location under menu

ದೀಪ ಹಚ್ಚಿ ಅಂದ್ರೆ ಬೆಂಕಿ ಉಗುಳೋಕೆ ಹೋದವನ ಪರಿಸ್ಥಿತಿ ಏನಾಯಿತು ನೋಡಿ, ವೈರಲ್ ವೀಡಿಯೋ

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕೊರೋನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಭಾನುವಾರ ರಾತ್ರಿ 9ಗಂಟೆಗೆ ಮನೆ ಬಾಗಿಲ ಮುಂದೆ ದೀಪ ಹಚ್ಚಿ ಬೆಂಬಲ ಸೂಚಿಸಿ ಎಂದು ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಯಾರು ಮನೆಯಿಂದ ಹೊರಬರಬೇಡಿ, ಮನೆಯಲ್ಲಿಯೇ ಇದ್ದು ದೀಪಬೆಳಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದೂ ಹೇಳಿದ್ದರು.

ಆದರೆ ಇಲ್ಲೂ ಕೆಲವರು ಅತಿರೇಕದ ವರ್ತನೆ ತೋರಿದ್ದಾರೆ. ವ್ಯಕ್ತಿಯೊಬ್ಬ ದೀಪ ಹಚ್ಚೋ ಬದಲು ಬೆಂಕಿ ಉಗುಳೋಕೆ ಹೋಗಿ ಮುಖ ಸುಟ್ಟುಕೊಂಡ ಘಟನೆ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿ,

error: Content is protected !!